ನಟಿ ಪ್ರಣೀತಾ ಸುಭಾಷ್‌ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ ಬೀದಿಗಳಲ್ಲಿ ಬೋಲ್ಡ್ ಫೋಟೋ ಶೂಟ್

| N/A | Published : Mar 14 2025, 12:36 AM IST / Updated: Mar 14 2025, 07:24 AM IST

ಸಾರಾಂಶ

ನಟಿ ಪ್ರಣೀತಾ ಸುಭಾಷ್‌ ಪ್ಯಾರಿಸ್‌ ಬೀದಿಗಳಲ್ಲಿ ಬೋಲ್ಡ್ ಫೋಟೋಶೂಟ್ ಮಾಡಿಸಿದ್ದಾರೆ.

ನಟಿ ಪ್ರಣೀತಾ ಸುಭಾಷ್‌ ಪ್ಯಾರಿಸ್‌ ಫ್ಯಾಷನ್‌ ವೀಕ್‌ನಲ್ಲಿ ಬೋಲ್ಡ್‌ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆದ ಈ ಪ್ರತಿಷ್ಠಿತ ಸಮಾರಂಭದಲ್ಲಿ ಭಾಗಿಯಾಗುವ ಮೂಲಕ ಈ ಗೌರವಕ್ಕೆ ಪಾತ್ರರಾದ ಮೊದಲ ಕನ್ನಡದ ನಟಿ ಎಂಬ ಹೆಗ್ಗಳಿಕೆಗೂ ಪ್ರಣೀತಾ ಭಾಜನರಾಗಿದ್ದಾರೆ. ಸದ್ಯ ಅವರ ಗ್ಲಾಮರಸ್‌ ಫೋಟೋಗಳು ಸೋಷಲ್‌ ಮೀಡಿಯಾದಲ್ಲಿ ಸಖತ್ ಸೌಂಡ್‌ ಮಾಡ್ತಿವೆ.