ನೆನಪಿರಲಿ ಪ್ರೇಮ್, ಮಾನ್ವಿತಾ ಕಾಮತ್ ಸಿನಿಮಾ ಅಪ್ಪಾ ಐ ಲವ್ ಯೂ ಇಂದು ತೆರೆಗೆ

| Published : Apr 12 2024, 01:02 AM IST / Updated: Apr 12 2024, 05:16 AM IST

ನೆನಪಿರಲಿ ಪ್ರೇಮ್, ಮಾನ್ವಿತಾ ಕಾಮತ್ ಸಿನಿಮಾ ಅಪ್ಪಾ ಐ ಲವ್ ಯೂ ಇಂದು ತೆರೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ನೆನಪಿರಲಿ ಪ್ರೇಮ್ ನಟಿಸಿರುವ ಅಪ್ಪಾ ಐ ಲವ್ ಯೂ ಚಿತ್ರ ಇಂದು ತೆರೆಗೆ ಬರುತ್ತಿದೆ.

ನೆನಪಿರಲಿ ಪ್ರೇಮ್‌ ಹಾಗೂ ಮಾನ್ವಿತಾ ಕಾಮತ್ ನಟನೆಯ ‘ಅಪ್ಪಾ ಐ ಲವ್‌ ಯೂ’ ಸಿನಿಮಾ ಇಂದು ತೆರೆ ಕಾಣುತ್ತಿದೆ.

 ಅಥರ್ವ್ ಆರ್ಯ ನಿರ್ದೇಶನದ ಈ ಚಿತ್ರದಲ್ಲಿ ತಬಲಾ ನಾಣಿ, ಸಂಜಯ್, ಜೀವಿತಾ, ರಂಗಿತರಂಗ ಅರವಿಂದ್, ವಿಜಯ್ ಚೆಂಡೂರ್, ಬಲ ರಾಜ್ವಾಡಿ, ಮಿಮಿಕ್ರಿ ಗೋಪಿ ನಟಿಸಿದ್ದಾರೆ. ಆಕಾಶ್ ಪರ್ವ ಸಂಗೀತ ನಿರ್ದೇಶನ, ನಾಗಾರ್ಜುನ್ ಆರ್ ಡಿ ಕ್ಯಾಮೆರಾ ಚಿತ್ರಕ್ಕಿದೆ. ಅಪ್ಪ ಸಂಸಾರಕ್ಕೆ ಹಾಗೂ ಸಮಾಜಕ್ಕೆ ಎಷ್ಟು ಮುಖ್ಯ ಎಂಬುದನ್ನು ಹೇಳುವ ಮೂಲಕ ಅಪ್ಪನ ಮಹತ್ವ ಸಾರುವ ಕತೆಯನ್ನು ಈ ಚಿತ್ರ ಒಳಗೊಂಡಿದೆ.