ಸಾರಾಂಶ
ಧ್ರುವ ಸರ್ಜಾ ನಟನೆಯ ಸೂಪರ್ ಹಿಟ್ ಸಿನಿಮಾ ಬಹದ್ದೂರ್ ಜೂ.21ಕ್ಕೆ ಮರು ಬಿಡುಗಡೆಯಾಗಲಿದೆ.
ಸಿನಿವಾರ್ತೆ
ಧ್ರುವ ಸರ್ಜಾ ಹಾಗೂ ರಾಧಿಕಾ ಪಂಡಿತ್ ನಟಿಸಿದ್ದ ಸೂಪರ್ ಹಿಟ್ ಸಿನಿಮಾ ‘ಬಹದ್ದೂರ್’ ಜೂನ್ 21ಕ್ಕೆ ಮರು ಬಿಡುಗಡೆಯಾಗುತ್ತಿದೆ. ಚೇತನ್ ಕುಮಾರ್ ಈ ಸಿನಿಮಾದ ನಿರ್ದೇಶಕರು. ಆರ್ ಶ್ರೀನಿವಾಸ್ ನಿರ್ಮಾಪಕರು. ಈ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಧ್ವನಿ ಇರುವುದು ವಿಶೇಷ.