ಐವಿಎಫ್ ಮೂಲಕ ಕಳೆದ ಆಗಸ್ಟ್‌ನಲ್ಲಿ ಹೆಣ್ಣುಮಗುವಿಗೆ ಜನ್ಮನೀಡಿದ್ದ ನಟಿ ಭಾವನಾ ರಾಮಣ್ಣ ಇದೀಗ ಮಗಳಿಗೆ ನಾಮಕರಣ ಶಾಸ್ತ್ರ ಮಾಡಿದ್ದಾರೆ. ಈ ವೇಳೆ ಮಗಳಿಗೆ ತನ್ನ ಅಜ್ಜಿ ರುಕ್ಮಿಣಿ ಹೆಸರನ್ನೇ ಇಟ್ಟಿದ್ದಾರೆ.
ಸಿನಿವಾರ್ತೆ
ಐವಿಎಫ್ ಮೂಲಕ ಕಳೆದ ಆಗಸ್ಟ್‌ನಲ್ಲಿ ಹೆಣ್ಣುಮಗುವಿಗೆ ಜನ್ಮನೀಡಿದ್ದ ನಟಿ ಭಾವನಾ ರಾಮಣ್ಣ ಇದೀಗ ಮಗಳಿಗೆ ನಾಮಕರಣ ಶಾಸ್ತ್ರ ಮಾಡಿದ್ದಾರೆ. ಈ ವೇಳೆ ಮಗಳಿಗೆ ತನ್ನ ಅಜ್ಜಿ ರುಕ್ಮಿಣಿ ಹೆಸರನ್ನೇ ಇಟ್ಟಿದ್ದಾರೆ.
ಆಪ್ತರು ಕಾರ್ಯಕ್ರಮದಲ್ಲಿ ಭಾಗಿ
ಕುಟುಂಬಸ್ಥರು, ಸ್ನೇಹಿತರು ಹಾಗೂ ಆಪ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವಿವಾಹವಾಗದೇ ಸಿಂಗಲ್ ಮದರ್ ಆಗಿ ಮಗಳನ್ನು ಬೆಳೆಸುವುದಾಗಿ ತಿಳಿಸಿರುವ ಭಾವನಾ ಸದ್ಯ ಮಗಳ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.