ಸಾರಾಂಶ
ಚೈತ್ರಾ ಆಚಾರ್ ಮನಮೋಹಕ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ ನೋಡಿ.
ಸಿನಿವಾರ್ತೆ
‘ಟೋಬಿ’, ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದ ಮನಸ್ಸು ಗೆದ್ದ ಕಲಾವಿದೆ ಚೈತ್ರಾ ಆಚಾರ್ ಇದೀಗ ಮನಮೋಹಕ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯ ಕಲ್ಪನೆಯ ಪಾತ್ರದಂತೆ ಕಾಣಿಸಲು ಯತ್ನಿಸಿರುವುದಾಗಿ ತಿಳಿಸಿದ್ದಾರೆ.
ವಿಶೇಷ ಎಂದರೆ ಅವರು ಇದೇ ವಿಶಿಷ್ಟ ಗೆಟಪ್‌ನಲ್ಲಿ ಬಿಗ್‌ಬಾಸ್ ಖ್ಯಾತಿಯ ಡಾನ್ಸರ್ ಕಿಶನ್ ಬಿಳಗಲಿ ಜೊತೆಗೆ ಡ್ಯಾನ್ಸ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.