ಹರಿಪ್ರಿಯಾ ವಶಿಷ್ಠ ಸಿಂಹ ಪ್ರೆಗ್ನೆನ್ಸಿ ಫೋಟೋಶೂಟ್‌

ಹೊಸ ಅತಿಥಿಯ ಆಗಮನಕ್ಕೆ ಕ್ಷಣಗಣನೆ ಆರಂಭವಾಗುತ್ತಿರುವಂತೇ ತಾರಾ ಜೋಡಿ ಹರಿಪ್ರಿಯಾ ಹಾಗೂ ವಶಿಷ್ಠ ಸಿಂಹ ಪ್ರೆಗ್ನೆನ್ಸಿ ಫೋಟೋಶೂಟ್‌ ಮಾಡಿಸಿದ್ದಾರೆ. ಕಾಸ್ಟ್ಯೂಮ್‌ ಡಿಸೈನರ್‌ ಚಂದನ್‌ ಗೌಡ ವಿನ್ಯಾಸ ಮಾಡಿರುವ ನೀಲಿ ಮತ್ತು ಬಿಳಿ ಬಣ್ಣದ ಉಡುಗೆಯಲ್ಲಿ ಈ ದಂಪತಿ ಮಿಂಚಿದ್ದಾರೆ. ಈ ಫೋಟೋಶೂಟ್‌ ಸೋಷಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ.