ಸಾರಾಂಶ
ಗಮನ ಸೆಳೆದ ಕೆಲವು ಪ್ರೇಮ ಗೀತೆಗಳು. ಓದಿರಿ, ಕೇಳಿರಿ, ಗುನುಗಿರಿ.
ಕನ್ನಡಪ್ರಭ ಸಿನಿವಾರ್ತೆಮನಸ್ಸಿಗೆ ಹತ್ತಿರವಾದ ಕೆಲವು ಇತ್ತೀಚಿನ ಪ್ರೇಮ ಗೀತೆಗಳ ಪಟ್ಟಿ ಇಲ್ಲಿದೆ. ಓದಿರಿ ಮತ್ತೆ ಹಾಡುಗಳನ್ನು ಕೇಳಿರಿ, ಪ್ರೇಮದಲ್ಲಿ ಮುಳುಗಿರಿ.1. ಪ್ರೀತಿಸುವೆ ಪ್ರೀತಿಸುವೆ
ಮಿತಿ ಮೀರಿ ನಿನ್ನನು ಪ್ರೀತಿಸುವೆಜೀವಿಸುವೆ ಜೀವಿಸುವೆನಿನಗಾಗಿ ಮಾತ್ರವೇ ಜೀವಿಸುವೆ- ಕೌಸಲ್ಯ ಸುಪ್ರಜಾರಾಮ2. ಜೀವದ ಜೀವ ನೀ, ಜನ್ಮದ ಜೋಡಿ ನೀಭಾವದಾ ಭಾವ ನೀ, ಮೇದಿನೀ
ನೆಮ್ಮದಿ ತಾಣ ನೀ, ನನ್ನೆದೆ ತ್ರಾಣ ನೀಆಸೆಗೂ ಆಸೆ ನೀ, ಮೇದಿನೀ- ಬ್ಯಾಡ್‌ಮ್ಯಾನರ್ಸ್3. ಕಡಲನು ಕಾಣ ಹೊರಟಿರೋಕರಗೋ ಕರಗೋ ಮುಗಿಲೇಕಿರಣವು ಮುಗಿಲ ಕೇಳಿದೆ ನಾನು ಜೊತೆಗೇ ಬರಲೇ- ಸಪ್ತಸಾಗರದಾಚೆ ಎಲ್ಲೋ 4. ಸಂಜೆ ಮೇಲೆ ಸುಮ್ನೆ ಹಂಗೆ ಪೋನು ಮಾಡ್ಲ ನಿಂಗೆ
ನಿನ್ನ ಜೊತೆಗೆ ಸುತ್ತಬೇಕು ಊರ ತುಂಬ ಹಾಗೇ- ಮ್ಯಾಟ್ನಿ5. ನನಗೆ ನೀನು ನಿನಗೆ ನಾನುನನಗೆ ಸಿಕ್ಕ ಒಲವು ನೀನು
ಕೈಯ ಬಿಡದೆ ಇರು ಕೊನೆವರೆಗೆಜಗವು ನೀನು ಜೀವ ನೀನು- ಉಪಾಧ್ಯಕ್ಷ