ಪ್ಯಾನ್‌ ಇಂಡಿಯಾ ಸಿನಿಮಾ ‘ಕಣ್ಣಪ್ಪ’ದ ಮಧುಬಾಲಾ ಪಾತ್ರದ ಫಸ್ಟ್ ಲುಕ್‌ ಬಿಡುಗಡೆ : ಪನ್ನಗ ಎಂಬ ಬೇಡರ ಕುಲದ ನಾಯಕಿ ಪಾತ್ರ

| Published : Aug 03 2024, 12:39 AM IST / Updated: Aug 03 2024, 06:05 AM IST

kannappa
ಪ್ಯಾನ್‌ ಇಂಡಿಯಾ ಸಿನಿಮಾ ‘ಕಣ್ಣಪ್ಪ’ದ ಮಧುಬಾಲಾ ಪಾತ್ರದ ಫಸ್ಟ್ ಲುಕ್‌ ಬಿಡುಗಡೆ : ಪನ್ನಗ ಎಂಬ ಬೇಡರ ಕುಲದ ನಾಯಕಿ ಪಾತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಮಧುಬಾಲಾ ಲುಕ್‌ ಇನ್ ಕಣ್ಣಪ್ಪ

 ಸಿನಿವಾರ್ತೆ

ಪ್ಯಾನ್‌ ಇಂಡಿಯಾ ಸಿನಿಮಾ ‘ಕಣ್ಣಪ್ಪ’ದ ಮಧುಬಾಲಾ ಪಾತ್ರದ ಫಸ್ಟ್ ಲುಕ್‌ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಪನ್ನಗ ಎಂಬ ಬೇಡರ ಕುಲದ ನಾಯಕಿ ಪಾತ್ರದಲ್ಲಿ ಮಧುಬಾಲ ಕಾಣಿಸಿಕೊಂಡಿದ್ದಾರೆ.  

ವೀರ ವನಿತೆಯಂತೆ ಖಡ್ಗ ಹಿರಿದು ಶತ್ರು ಸಂಹಾರಕ್ಕೆ ನಿಂತ ಮಧುಬಾಲಾ ಫಸ್ಟ್ ಲುಕ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ವಿಷ್ಣು ಮಂಚು ನಾಯಕನಾಗಿರುವ ಈ ಸಿನಿಮಾದಲ್ಲಿ ಮೋಹನ್ ಬಾಬು, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್, ಶರತ್‌ಕುಮಾರ್, ಮಧುಬಾಲ, ಕಾಜಲ್‌ ಅಗರ್‌ವಾಲ್‌ ನಟಿಸುತ್ತಿದ್ದಾರೆ. ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಸಿನಿಮಾವಿದು.