ರೆಚೆಲ್‌ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ಹನಿ ರೋಸ್‌

| Published : Jun 20 2024, 01:03 AM IST / Updated: Jun 20 2024, 04:45 AM IST

ರೆಚೆಲ್‌ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ಹನಿ ರೋಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಹನಿ ರೋಸ್ ಕನ್ನಕ್ಕೆ ಬರುತ್ತಿದ್ದಾರೆ. ಇವರ ನಟನೆಯ ರೆಚೆಲ್ ಸಿನಿಮಾ ಬಹುಭಾಷೆಯಲ್ಲಿ ತೆರೆಗೆ ಬರಲಿದೆ.

  ಸಿನಿವಾರ್ತೆ

ಮಲಯಾಳಂನ ಹನಿ ರೋಸ್‌ ಕನ್ನಡಕ್ಕೆ ಬರಲಿದ್ದಾರೆ. ಇವರು ನಾಯಕಿಯಾಗಿ ನಟಿಸಿರುವ ‘ರೆಚೆಲ್‌’ ಸಿನಿಮಾ ಕನ್ನಡಕ್ಕೂ ಡಬ್‌ ಆಗಲಿದೆ. ಚಿತ್ರದ ಟೀಸರ್‌ ಬಿಡುಗಡೆ ಆಗಿದ್ದು, ರಕ್ತಪಾತದ ಕತೆಯನ್ನು ಒಳಗೊಂಡಿರುವ ಈ ಚಿತ್ರವನ್ನು ಆನಂದಿನಿ ನಿರ್ದೇಶಿಸಿದ್ದಾರೆ. ಬಾಬು ರಾಜ್‌, ಕಲಾಭವನ್‌ ಶಾಜೋನ್‌ ನಟಿಸಿದ್ದಾರೆ.