ಧ್ರುವ ಸರ್ಜಾ ನಟನೆಯ ಮುಂದಿನ ಚಿತ್ರಕ್ಕೆ ರಚಿತಾ ರಾಮ್‌ ನಾಯಕಿ

| N/A | Published : Nov 17 2025, 01:28 PM IST

Druva Sarja

ಸಾರಾಂಶ

ಧ್ರುವ ಸರ್ಜಾ ಹಾಗೂ ನಿರ್ದೇಶಕ ರಾಜ್‌ಗುರು ಅವರ ಕಾಂಬಿನೇಶನ್‌ನಲ್ಲಿ ಬರಲಿರುವ ಹೊಸ ಚಿತ್ರಕ್ಕೆ ರಚಿತಾ ರಾಮ್‌ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಮತ್ತೆ ಧ್ರುವ ಸರ್ಜಾ ಹಾಗೂ ರಚಿತಾ ರಾಮ್‌ ತೆರೆ ಮೇಲೆ

 ಸಿನಿವಾರ್ತೆ

ಧ್ರುವ ಸರ್ಜಾ ಹಾಗೂ ನಿರ್ದೇಶಕ ರಾಜ್‌ಗುರು ಅವರ ಕಾಂಬಿನೇಶನ್‌ನಲ್ಲಿ ಬರಲಿರುವ ಹೊಸ ಚಿತ್ರಕ್ಕೆ ರಚಿತಾ ರಾಮ್‌ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. 

  ಮತ್ತೆ ಧ್ರುವ ಸರ್ಜಾ ಹಾಗೂ ರಚಿತಾ ರಾಮ್‌ ತೆರೆ ಮೇಲೆ

ಆ ಮೂಲಕ 2017ರಲ್ಲಿ ಬಂದ ‘ಭರ್ಜರಿ’ ಚಿತ್ರದ ನಂತರ ಮತ್ತೆ ಧ್ರುವ ಸರ್ಜಾ ಹಾಗೂ ರಚಿತಾ ರಾಮ್‌ ತೆರೆ ಮೇಲೆ ಮತ್ತೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಪ್ರೀ ಪ್ರೊಡಕ್ಷನ್‌ ಕೆಲಸ

ಸದ್ಯಕ್ಕೆ ಚಿತ್ರಕ್ಕೆ ಅಂತಿಮ ಹಂತದ ಪ್ರೀ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಈಗಿನ ಮಾಹಿತಿ ಪ್ರಕಾರ ಹಳ್ಳಿ ಸೊಗಡಿನ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರವನ್ನು ಗೋಲ್ಡ್‌ಮೈನ್ಸ್‌ ಟೆಲಿಫಿಲಮ್ಸ್‌ನ ಮನೀಶ್‌ ಶಾ ನಿರ್ಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Read more Articles on