ಆ್ಯನಿಮೇಷನ್‌ ಪಾತ್ರದ ಲುಕ್‌ನಲ್ಲಿ ರಶ್ಮಿಕಾ ಮಂದಣ್ಣ

| Published : Jun 16 2024, 01:53 AM IST / Updated: Jun 16 2024, 04:35 AM IST

rashmika mandanna,
ಆ್ಯನಿಮೇಷನ್‌ ಪಾತ್ರದ ಲುಕ್‌ನಲ್ಲಿ ರಶ್ಮಿಕಾ ಮಂದಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ರಶ್ಮಿಕಾ ಮಂದಣ್ಣ ತನ್ನಿಷ್ಟದ ಆ್ಯನಿಮೆ ಪಾತ್ರದ ಲುಕ್‌ನಲ್ಲಿ ಮಿಂಚಿದ್ದಾರೆ.

 ಸಿನಿವಾರ್ತೆ

ರಶ್ಮಿಕಾ ಮಂದಣ್ಣ ಕೊರಿಯನ್‌ ಡ್ರಾಮಾ ಫ್ಯಾನ್‌. ಅದು ಬಿಟ್ಟರೆ ಆ್ಯನಿಮೇಶನ್‌ ಸಿನಿಮಾ ಪ್ರೇಮಿ. ಅದರ ಮುಂದುವರಿದ ಭಾಗವಾಗಿ ಆ್ಯನಿಮೇಶನ್‌ ಸಿನಿಮಾ ‘ಕೈಜು ನಂ.8’ರ ಪಾತ್ರದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

ಈ ಆ್ಯನಿಮೆ ಪ್ರಚಾರದಲ್ಲೂ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಟೋಕಿಯೋದಲ್ಲಿ ನಡೆದ ಆ್ಯನಿಮೆ ಅವಾರ್ಡ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿ ತನ್ನ ಆ್ಯನಿಮೇಶನ್‌ ಸಿನಿಮಾ ಪ್ರೀತಿ ಹಂಚಿಕೊಂಡಿದ್ದರು. ರಶ್ಮಿಕಾ ಹೊಸ ಲುಕ್‌ಗೆ ಆ್ಯನಿಮೆ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.