ಪುಷ್ಪಾ 2ನಲ್ಲಿ ಬದಲಾದ ಶ್ರೀವಲ್ಲಿ

| Published : Apr 06 2024, 12:50 AM IST / Updated: Apr 06 2024, 06:17 AM IST

ಸಾರಾಂಶ

ಪುಷ್ಪ 2 ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಹೊಸ ಲುಕ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ.

 ಸಿನಿವಾರ್ತೆ

ಪ್ಯಾನ್‌ ಇಂಡಿಯಾ ಸಿನಿಮಾ ‘ಪುಷ್ಪಾ 2’ದಲ್ಲಿ ರಶ್ಮಿಕಾ ಮಂದಣ್ಣ ಅವರ ಹೊಸ ಗೆಟ್‌ಅಪ್‌ ಅನ್ನು ಚಿತ್ರತಂಡ ರಿವೀಲ್‌ ಮಾಡಿದೆ.

 ರಶ್ಮಿಕಾ ಜನ್ಮದಿನದಂದು ಈ ಹೊಸ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ. ಅಲ್ಲು ಅರ್ಜುನ್‌ ನಟನೆಯ ‘ಪುಷ್ಪ 2’ ಸಿನಿಮಾ ಆ.15ಕ್ಕೆ ಬಿಡುಗಡೆಯಾಗಲಿದೆ. ಸುಕುಮಾರ್‌ ಇದರ ನಿರ್ದೇಶಕರು. ಫಹಾದ್‌ ಫಾಸಿಲ್‌, ಡಾಲಿ ಧನಂಜಯ ನಟಿಸಿದ್ದಾರೆ. ಸದ್ಯ ರಶ್ಮಿಕಾ ಅಬುಧಾಬಿಯಲ್ಲಿ ಜನ್ಮದಿನ ಆಚರಿಸುತ್ತಿದ್ದಾರೆ.