ವರ್ಷಗಳ ಕೆಳಗೆ ನಡೆದ ‘ಪುಷ್ಪಾ’ ಚಿತ್ರದ ಮೊದಲ ಭಾಗದ ಶೂಟಿಂಗ್, ಮೇಕಪ್, ಸೆಟ್‌, ಹಾಡಿನ ಚಿತ್ರೀಕರಣದ ವಿಡಿಯೋ, ಸಹ ಕಲಾವಿದರು, ನೃತ್ಯಗಾರರ ಫೋಟೋ, ಜೊತೆಗೆ ತಮ್ಮ ಉಡುಪು, ಆ ಚಿತ್ರದ ಪ್ರಮೋಷನ್ ವೇಳೆ ನಟ ಅಲ್ಲು ಅರ್ಜುನ್ ಜೊತೆಗಿದ್ದ ಫೋಟೋಗಳನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ.

 ಸಿನಿವಾರ್ತೆ : ‘ಪುಷ್ಪಾ 2’ ರಿಲೀಸ್‌ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ರಶ್ಮಿಕಾ ಮಂದಣ್ಣ ‘ಪುಷ್ಪಾ 1’ ಸಿನಿಮಾದ ಈವರೆಗೆ ಹಂಚಿಕೊಳ್ಳದ ಫೋಟೋಗಳನ್ನು ರಿವೀಲ್‌ ಮಾಡಿದ್ದಾರೆ.

ವರ್ಷಗಳ ಕೆಳಗೆ ನಡೆದ ‘ಪುಷ್ಪಾ’ ಚಿತ್ರದ ಮೊದಲ ಭಾಗದ ಶೂಟಿಂಗ್, ಮೇಕಪ್, ಸೆಟ್‌, ಹಾಡಿನ ಚಿತ್ರೀಕರಣದ ವಿಡಿಯೋ, ಸಹ ಕಲಾವಿದರು, ನೃತ್ಯಗಾರರ ಫೋಟೋ, ಜೊತೆಗೆ ತಮ್ಮ ಉಡುಪು, ಆ ಚಿತ್ರದ ಪ್ರಮೋಷನ್ ವೇಳೆ ನಟ ಅಲ್ಲು ಅರ್ಜುನ್ ಜೊತೆಗಿದ್ದ ಫೋಟೋಗಳನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ. ಇವು ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿವೆ.