ರೀಷ್ಮಾ ನಾಣಯ್ಯ ನೈಟೌಟ್‌

| Published : Jun 09 2024, 01:34 AM IST / Updated: Jun 09 2024, 04:35 AM IST

ಸಾರಾಂಶ

ರೀಷ್ಮಾ ನಾಣಯ್ಯ ನೈಟ್‌ ಫೋಟೋ ಶೂಟ್‌ ಮಾಡಿಸಿ ಬಹುದಿನದ ಕನಸು ನನಸಾಗಿಸಿದ್ದಾರೆ.

 ಸಿನಿವಾರ್ತೆ

ರೀಷ್ಮಾ ನಾಣಯ್ಯ ಸದ್ಯ ಕೈತುಂಬ ಅವಕಾಶ ಬಾಚಿಕೊಳ್ತಿರೋ ಸ್ಯಾಂಡಲ್‌ವುಡ್‌ ಸುಂದ್ರಿ. ಈ ‘ಕೆಡಿ’ ಹುಡುಗಿಗೆ ರಾತ್ರೋ ರಾತ್ರಿ ರಸ್ತೆ ಬದಿ ಪೆಟ್ಟಿ ಅಂಗಡೀಲಿ ಟೀ ಕುಡಿಯೋ ಮನಸ್ಸಾಯ್ತು. ಹಾಗೆ ಚಾ ಕುಡೀತಾ ಕಣ್ಣಲ್ಲಿ ಕನಸು ತುಂಬ್ಕೊಂಡು ಸ್ಟ್ರೀಟ್‌ಲೈಟನ್ನೇ ದಿಟ್ಟಿಸುತ್ತಿರುವಾಗ ಕ್ಯಾಮರಾವೂ ಕ್ಲಿಕ್‌ ಆಯ್ತು.

ನೈಟೌಟ್‌ ಕಥೆಯನ್ನು ಈ ಸುಂದರಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದೂ ಆಯ್ತು.