ಸಾರಾಂಶ
ಬಿಕಿನಿ ಉಡುಗೆಯಲ್ಲಿ ಥಾಯ್ ಬೀಚ್ ದಂಡೆಯಲ್ಲಿ ಬಿಸಿಲಿನಂಥಾ ಹುಡುಗಿ ಸಂಯುಕ್ತಾ!
ಸಿನಿವಾರ್ತೆ
ಸಂಯುಕ್ತಾ ಹೆಗ್ಡೆ ಥೈಲ್ಯಾಂಡ್‌ನ ಬೀಚ್‌ವೊಂದರಲ್ಲಿ ಬಿಕಿನಿ ಧರಿಸಿ ಪೋಸ್ ನೀಡಿದ್ದಾರೆ. ‘ವಿಟಮಿನ್ sea ಕೊರತೆ ಮತ್ತೆ ಕಾಣ್ತಿದೆ. ಅದಕ್ಕೆ ಪರಿಹಾರ ಶೀಘ್ರದಲ್ಲೇ ಸಿಗುತ್ತೆ ಅಂತಲೂ ಗೊತ್ತಿದೆ. ಈ ಫೋಟೋಗಳನ್ನು ಕೆಲ ಸಮಯದ ಹಿಂದೆ ಥೈಲ್ಯಾಂಡ್‌ನಲ್ಲಿ ಕ್ಲಿಕ್ಕಿಸಿದ್ದು.
ಬೀಚ್ ಅಂದ್ರೆ ಭಾಳ ಇಷ್ಟ. ಬೀಚ್ ಫೋಟೋಗಳನ್ನು ನೋಡಿದಾಗ ಮತ್ತೆ ಅಲ್ಲಿಗೆ ಯಾವಾಗ ಹೋಗ್ತೀನೋ ಅಂತನಿಸುತ್ತೆ’ ಎಂದು ತಮ್ಮ ಬೀಚ್ ಪ್ರೀತಿಯನ್ನೂ ಹಂಚಿಕೊಂಡಿದ್ದಾರೆ.