ಉಪೇಂದ್ರ ನಟನೆ, ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಯುಐ ಡಿಸೆಂಬರ್ 20ಕ್ಕೆ ರಿಲೀಸ್‌

| Published : Oct 16 2024, 12:45 AM IST / Updated: Oct 16 2024, 07:38 AM IST

ಸಾರಾಂಶ

ಉಪೇಂದ್ರ ನಟನೆ, ನಿರ್ದೇಶನದ ಯುಐ ಚಿತ್ರ ಡಿಸೆಂಬರ್ 20ಕ್ಕೆ ತೆರೆ ಕಾಣಲಿದೆ.

 ಸಿನಿವಾರ್ತೆ 

ಉಪೇಂದ್ರ ನಟನೆ, ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ‘ಯುಐ’ ಡಿ.20ಕ್ಕೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ‘ಇಷ್ಟ್ ದಿನ ಸಿನಿಮಾ ನೋಡಿ ನೀವ್ ಹಿಟ್, ಫ್ಲಾಪ್ ಅಂತ ಹೇಳ್ತಿದ್ರಿ. ಈ ಸಿನಿಮಾ ನಿಮ್ಮನ್ ನೋಡಿ…’ ಎಂಬ ಕ್ಯಾಪ್ಷನ್ ನೀಡಿ ಉಪೇಂದ್ರ ಸಿನಿಮಾ ದಿನಾಂಕ ಘೋಷಿಸಿದ್ದಾರೆ. 

ಮನೋಹರ್ ನಾಯ್ಡು ನಿರ್ಮಾಣದ ಈ ಸಿನಿಮಾದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.