20ಕ್ಕೆ ಯುಐ ದೇಶಾದ್ಯಂತ ಬಿಡುಗಡೆ: ನಟ ಉಪೇಂದ್ರ
Dec 05 2024, 12:30 AM ISTಚಿತ್ರಕ್ಕೆ ಯುಐ ಎಂದು ಟೈಟಲ್ ನೀಡಲಾಗಿದ್ದು, ಬಹಳಷ್ಟು ಸಸ್ಪೇನ್ಸ್ ಚಿತ್ರದಲ್ಲಿದೆ. ಪ್ರತಿಯೊಬ್ಬರು ಚಿತ್ರ ನೋಡಿ, ಅವರೇ ಅದರ ಅರ್ಥ ಹೇಳಬೇಕು. ಬಹುತೇಕ ಎಲ್ಲ ಚಿತ್ರದಲ್ಲಿ ಹೀರೋ ಮತ್ತು ಹೀರೋಯಿಸಂ ಇರುತ್ತದೆ. ಆದರೆ, ಈ ಚಿತ್ರದಲ್ಲಿ ನಮ್ಮ ಪ್ರೇಕ್ಷಕರೇ ಹೀರೋಗಳಾಗಿದ್ದಾರೆ.