ನಾಗಭೂಷಣ್ ನಾಯಕನಾಗಿರುವ ವಿದ್ಯಾಪತಿ ಚಿತ್ರದ ನಾಯಕಿ ಮಲೈಕಾ ವಸುಪಾಲ್‌ ಪಾತ್ರದ ಫಸ್ಟ್‌ಲುಕ್‌ ಬಿಡುಗಡೆ

| N/A | Published : Feb 13 2025, 12:46 AM IST / Updated: Feb 13 2025, 04:34 AM IST

ನಾಗಭೂಷಣ್ ನಾಯಕನಾಗಿರುವ ವಿದ್ಯಾಪತಿ ಚಿತ್ರದ ನಾಯಕಿ ಮಲೈಕಾ ವಸುಪಾಲ್‌ ಪಾತ್ರದ ಫಸ್ಟ್‌ಲುಕ್‌ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾಪತಿ ಚಿತ್ರಕ್ಕೆ ಮಲೈಕಾ ನಾಯಕಿ

 ಸಿನಿವಾರ್ತೆ 

‘ಉಪಾಧ್ಯಕ್ಷ’ ಖ್ಯಾತಿಯ ನಟಿ ಮಲೈಕಾ ವಸುಪಾಲ್‌ ‘ವಿದ್ಯಾಪತಿ’ ಸಿನಿಮಾದಲ್ಲಿ ಸೂಪರ್‌ ಸ್ಟಾರ್‌ ವಿದ್ಯಾ ಪಾತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರ ಬರ್ತ್‌ ಡೇ ಪ್ರಯುಕ್ತ ಅವರ ಪಾತ್ರದ ಫಸ್ಟ್‌ ಲುಕ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ನಾಗಭೂಷಣ್ ನಾಯಕನಾಗಿರುವ ಈ ಆ್ಯಕ್ಷನ್, ಕಾಮಿಡಿ ಸಿನಿಮಾವನ್ನು ಇಶಾಂ ಹಾಗೂ ಹಸೀಂ ಖಾನ್ ನಿರ್ದೇಶನ ಮಾಡಿದ್ದಾರೆ. ಡಾಲಿ ಧನಂಜಯ ನಿರ್ಮಿಸಿರುವ ಈ ಸಿನಿಮಾ ಏಪ್ರಿಲ್ 10ಕ್ಕೆ ತೆರೆಗೆ ಬರಲಿದೆ.