ಜಿಯೋ ಬೆನ್ನಲ್ಲೇ ಏರ್‌ಟೆಲ್‌ ಮೊಬೈಲ್‌ ಶುಲ್ಕವೂ ಏರಿಕೆ

| Published : Jun 29 2024, 12:37 AM IST / Updated: Jun 29 2024, 04:56 AM IST

ಜಿಯೋ ಬೆನ್ನಲ್ಲೇ ಏರ್‌ಟೆಲ್‌ ಮೊಬೈಲ್‌ ಶುಲ್ಕವೂ ಏರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಟೆಲಿಕಾಮ್ ದಿಗ್ಗಜ ಜಿಯೋ ತನ್ನ ದರಗಳನ್ನು ಹೆಚ್ಚಿಸಿದ ಬೆನ್ನಲ್ಲೇ ಭಾರ್ತಿ ಏರ್‌ಟೆಲ್ ಅದೇ ಮಾರ್ಗ ಅನುಸರಿಸಿದ್ದು, ಶೇ.10-21ರಷ್ಟು ದರ ಹೆಚ್ಚಳದ ಘೋಷಣೆ ಮಾಡಿದೆ.

ನವದೆಹಲಿ: ಟೆಲಿಕಾಮ್ ದಿಗ್ಗಜ ಜಿಯೋ ತನ್ನ ದರಗಳನ್ನು ಹೆಚ್ಚಿಸಿದ ಬೆನ್ನಲ್ಲೇ ಭಾರ್ತಿ ಏರ್‌ಟೆಲ್ ಅದೇ ಮಾರ್ಗ ಅನುಸರಿಸಿದ್ದು, ಶೇ.10-21ರಷ್ಟು ದರ ಹೆಚ್ಚಳದ ಘೋಷಣೆ ಮಾಡಿದೆ. ಒಂದು ದಿನದ ಹೆಚ್ಚುವರಿ (1ಜಿಬಿ) ಡೇಟಾದಲ್ಲಿ ರು.3 ಏರಿಕೆಯಾಗಿದ್ದು, ರು.19 ಇದ್ದ ದರ ರು.22 ಆಗಿದೆ. ಒಂದು ವರ್ಷದ (2ಜಿಬಿ) ಯೋಜನೆಯಲ್ಲಿ ರು. 600 ಹೆಚ್ಚಳವಾಗಿ ರು.2,999 ಇದ್ದ ದರ ರು. 3,599 ತಲುಪಿದೆ. ಹೊಸ ದರಗಳು ಜು.3ರಿಂದ ಅನ್ವಯಿಸಲಿವೆ.

ಪರಿಷ್ಕೃತ ಬೆಲೆ

ಪ್ಲಾನ್‌ಹಳೆದರಹೊಸ ದರ

ದಿನಕ್ಕೆ 1ಜಿಬಿ/28ದಿನ 652

99ದಿನಕ್ಕೆ 1.5ಜಿಬಿ/ 28ದಿನ  299 -  349

ದಿನಕ್ಕೆ 2.5ಜಿಬಿ/28ದಿನ359 - 409

ದಿನಕ್ಕೆ 3ಜಿಬಿ/28ದಿನ399 -   449

ದಿನಕ್ಕೆ 1.5ಜಿಬಿ/56ದಿನ479- 579

ದಿನಕ್ಕೆ 2ಜಿಬಿ/56ದಿನ549 - 649

ದಿನಕ್ಕೆ 1.5ಜಿಬಿ/84ದಿನ719 - 859

ದಿನಕ್ಕೆ 2ಜಿಬಿ/84ದಿನ 839 - 979

ದಿನಕ್ಕೆ 2ಜಿಬಿ/365 ದಿನ2999 - 3599