‘ನಾನು ನಿಮಗೆ ಕಲಿಸಿದ್ದ ರಾಮಮಂತ್ರ ದೀಕ್ಷೆಯ ಬದಲಿಗೆ ಗುರುದಕ್ಷಿಣೆಯಾಗಿ ಪಾಕ್‌ ಆಕ್ರಮಿತ ಕಾಶ್ಮೀರ ಕೊಡಿ’ ಎಂದು ಆಚಾರ್ಯರು ಕೇಳಿದ್ದಾರೆ.

ಅಯೋಧ್ಯೆ : ಭಾರತೀಯ ಸೇನಾ ಮುಖ್ಯಸ್ಥ ಜ। ಉಪೇಂದ್ರ ದ್ವಿವೇದಿ ಅವರು ಚಿತ್ರಕೂಟದಲ್ಲಿನ ಜಗದ್ಗುರು ರಾಮಭದ್ರಾಚಾರ್ಯ ಅವರ ಆಶ್ರಮಕ್ಕೆ ಭೇಟಿ ನೀಡಿದ್ದರು.

 ಆಗ, ‘ನಾನು ನಿಮಗೆ ಕಲಿಸಿದ್ದ ರಾಮಮಂತ್ರ ದೀಕ್ಷೆಯ ಬದಲಿಗೆ ಗುರುದಕ್ಷಿಣೆಯಾಗಿ ಪಾಕ್‌ ಆಕ್ರಮಿತ ಕಾಶ್ಮೀರ ಕೊಡಿ’ ಎಂದು ಆಚಾರ್ಯರು ಕೇಳಿದ್ದಾರೆ.