ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜೆನ್ ಝೀಗಳಲ್ಲಿ ಜನಪ್ರಿಯವಾಗಿರುವ ಕೊರಿಯನ್ ಶೈಲಿಯ ಹೃದಯದ ಎಮೋಜಿಯನ್ನು ತೋರಿಸಿ ಯುವಕರಿಗೆ ಗೆಳೆಯರ ದಿನದ ಶುಭಾಶಯ ಕೋರಿದ್ದಾರೆ. ಈ ಎಮೋಜಿಯ ಅರ್ಥವನ್ನು ಈಗಷ್ಟೇ ತಿಳಿದುಕೊಂಡೆ ಎಂದಿದ್ದಾರೆ.
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜೆನ್ ಝೀಗಳಲ್ಲಿ ಜನಪ್ರಿಯವಾಗಿರುವ ಕೊರಿಯನ್ ಶೈಲಿಯ ಹೃದಯದ ಎಮೋಜಿಯನ್ನು ತೋರಿಸಿ ಯುವಕರಿಗೆ ಗೆಳೆಯರ ದಿನದ ಶುಭಾಶಯ ಕೋರಿದ್ದಾರೆ. ಈ ಎಮೋಜಿಯ ಅರ್ಥವನ್ನು ಈಗಷ್ಟೇ ತಿಳಿದುಕೊಂಡೆ ಎಂದಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಬೆರಳಿನಿಂದ ಎಮೋಜಿ ಪ್ರದರ್ಶಿಸಿ ಶುಭಾಶಯ
ಇನ್‌ಸ್ಟಾಗ್ರಾಂನಲ್ಲಿ ಬೆರಳಿನಿಂದ ಎಮೋಜಿ ಪ್ರದರ್ಶಿಸಿ ತಮ್ಮ ಚಿತ್ರ ಹಂಚಿಕೊಂಡಿರುವ ಅವರು, ‘ನಾನಿನ್ನೂ ವಿದ್ಯಾರ್ಥಿ.
ಇವತ್ತಿಗೂ ಪ್ರತಿನಿತ್ಯ ಏನನ್ನಾದರೂ ಹೊಸತನ್ನು ಕಲಿಯುತ್ತಿರುತ್ತೇನೆ
ಇವತ್ತಿಗೂ ಪ್ರತಿನಿತ್ಯ ಏನನ್ನಾದರೂ ಹೊಸತನ್ನು ಕಲಿಯುತ್ತಿರುತ್ತೇನೆ. ಇವತ್ತಿನ ಪಾಠ: ಇವತ್ತು ಗೆಳೆಯರ ದಿನ ಹಾಗೂ ಇದು ಹೃದಯ. ಎಲ್ಲರಿಗೂ ಸ್ನೇಹಿತರ ದಿನ ಶುಭಾಶಯಗಳು. ತುಂಬಾ ಪ್ರೀತಿ!’ ಎಂದು ಬರೆದುಕೊಂಡಿದ್ದಾರೆ.