ಮೈತ್ರಿ ಅಭ್ಯರ್ಥಿ ಬೊಮ್ಮಾಯಿ ಗೆಲುವು: ಜೆಡಿಎಸ್‌ನಿಂದ ವಿಜಯೋತ್ಸವ

| Published : Jun 05 2024, 12:30 AM IST

ಮೈತ್ರಿ ಅಭ್ಯರ್ಥಿ ಬೊಮ್ಮಾಯಿ ಗೆಲುವು: ಜೆಡಿಎಸ್‌ನಿಂದ ವಿಜಯೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ರಾಣಿಬೆನ್ನೂರು: ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ರಮೇಶ ಮಾಕನೂರ, ಮಾಲತೇಶ ಬಡಿಗೇರ, ವಿಠ್ಠಲ ಸುಣಗಾರ, ಚೇತನಾ ಕದರಮಂಡಲಗಿ, ಅಜ್ಜನವರ ನಾಗರಾಜ, ಇಬ್ರಾಹಿಂ ಎಲಗಚ್ಚಿ, ಸಮೀರಾ ಕರ್ಜಗಿ, ಶಿವು ಕಡೂರ, ಸೌದಾಗರ ಕಾಲೂ, ದೀಪಾ ದಳವಾಯಿ, ಉಷಾ ಜಡಮಲಿ, ಕಸ್ತೂರಿ ಅರ್ಕಸಾಲಿ, ಪೂಜಾ ದೈವಜ್ಞ, ಐಶ್ವರ್ಯ ಮಡಿವಾಳರ, ಗಂಗು ಚನ್ನಗಿರಿ, ಮಕಬೂಲ್ ಪಾಟೀಲ, ಕರಿಯಪ್ಪ ಪೂಜಾರ, ಗುರು ಕಮದೋಡ ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.