ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮಾ.೨೫ರವರೆಗೆ ಮತಪಟ್ಟಿಗೆ ಹೆಸರು ಸೇರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ಈಗಾಗಲೇ ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ. ಇನ್ನೂ ಮತಪಟ್ಟಿಗೆ ಸೇರ್ಪಡೆಯಾಗಲು ಸಲ್ಲಿಸಿರುವ ೨೦ ಅರ್ಜಿಗಳು ಪರಿಶೀಲನಾ ಹಂತದಲ್ಲಿವೆ. ಮಾ.೨೫ರೊಳಗೆ ಪಟ್ಟಿಯಲ್ಲಿ ಹೆಸರು ಕೈಬಿಟ್ಟುಹೋಗಿದ್ದರೆ ಅವರನ್ನು ಸೇರಿಸಲು ಅವಕಾಶ ನೀಡಿರುವುದಾಗಿ ತಿಳಿಸಿದರು.ಕ್ಷೇತ್ರದೊಳಗೆ ೨೨,೨೦೨ ಅಂಗವಿಕಲರು:ಲೋಕಸಭಾ ವ್ಯಾಪ್ತಿಯಲ್ಲಿಇ ೨೨,೨೦೨ ಅಂಗವಿಕಲರಿದ್ದು, ಶೇ.೪೦ರಷ್ಟು ಅಂಗವೈಕಲ್ಯವಿದ್ದವರಿಗೆ ಮನೆಯಿಂದಲೇ ಮತದಾನ ಮಾಡುವುದಕ್ಕೆ ಅವಕಾಶ ನೀಡಲಾಗುವುದು. ಮನೆಯಿಂದ ಮತದಾನ ಮಾಡಲು ಬಯಸುವವರು ಶೇ.೪೦ರಷ್ಟು ಅಂಗವೈಕಲ್ಯವಿರುವ ದೃಢೀಕರಣ ಪತ್ರವನ್ನು ಸಲ್ಲಿಸಬೇಕು. ಅಂತಹವರ ಮನೆಗಳಿಗೆ ಚುನಾವಣಾ ಸಿಬ್ಬಂದಿಯನ್ನು ಕಳುಹಿಸಿ ಮತದಾನ ಮಾಡುವುದಕ್ಕೆ ಅವಕಾಶ ಕಲ್ಪಿಸಿಕೊಡುವುದಾಗಿ ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
೮ ಮಂದಿ ಗಡಿಪಾರಿಗೆ ಶಿಫಾರಸು: ಎನ್.ಯತೀಶ್ಕನ್ನಡಪ್ರಭ ವಾರ್ತೆ ಮಂಡ್ಯಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲವಾಗಿ ರೌಡಿಗಳ ವಿಚಾರಣೆ ನಡೆಸಲಾಗುತ್ತಿದೆ. ಎಂಟು ಮಂದಿ ಗಡಿಪಾರಿಗೆ ಉಪವಿಭಾಗಾಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಹೇಳಿದರು.
ಕಾನೂನು ಸುವ್ಯವಸ್ಥೆಗೆ ಭಂಗ ತರದಂತೆ ರೌಡಿಗಳನ್ನು ಕರೆಸಿ ವಿಚಾರಣೆ ಮಾಡಲಾಗುತ್ತಿದೆ. ಅಹಿತಕರ ಘಟನೆಗಳನ್ನು ಉಂಟುಮಾಡುವ ರೌಡಿಗಳನ್ನು ಗುರುತಿಸಲಾಗುತ್ತಿದೆ. ಈಗಾಗಲೇ ಎಂಟು ಮಂದಿ ರೌಡಿಗಳನ್ನು ಗಡಿಪಾರು ಮಾಡುವಂತೆ ಶಿಫಾರಸು ಮಾಡಲಾಗಿದೆ. ಇನ್ನೂ ಹಲವರ ವಿಚಾರಣೆ ನಡೆಸಿ ಗಡಿಪಾರಿಗೆ ಸೂಚಿಸಲಾಗುವುದು ಎಂದರು.ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರ ವಿವರ
ತಾಲೂಕು ಪುರುಷರು ಮಹಿಳೆಯರು ಇತರೆ ಒಟ್ಟುಮಳವಳ್ಳಿ ೧೨೪೯೨೨ ೧೨೫೯೩೯ ೨೫ ೨೫೦೮೮೬
ಮದ್ದೂರು ೧೦೩೧೭೦ ೧೦೯೯೯೩ ೨೪ ೨೧೩೧೮೭ಮೇಲುಕೋಟೆ ೯೯೪೦೨ ೧೦೧೬೬೨ ೦೭ ೨೦೧೦೭೧
ಮಂಡ್ಯ ೧೧೦೦೫೯ ೧೧೫೩೧೧ ೩೩ ೨೨೫೪೦೩ಶ್ರೀರಂಗಪಟ್ಟಣ ೧೦೫೧೩೬ ೧೧೦೦೩೪ ೪೫ ೨೧೫೨೧೫
ನಾಗಮಂಗಲ ೧೦೬೯೬೫ ೧೦೭೪೧೪ ೧೧ ೨೧೪೬೯೦ಕೆ.ಆರ್.ಪೇಟೆ ೧೧೦೫೯೪ ೧೧೦೭೯೯ ೧೧ ೨೨೧೪೦೪
ಒಟ್ಟು ೭೬೦೨೪೮ ೭೮೧೪೫೨ ೧೫೬ ೧೫೪೧೮೫೬ಕೆ.ಆರ್.ನಗರ ೧೦೭೪೦೪ ೧೦೯೯೦೩ ೧೨ ೨೧೭೩೧೯
ಒಟ್ಟು ೮೬೭೬೫೨ ೮೯೧೩೫೫ ೧೬೮ ೧೭೫೯೧೭೫-------------------------------------------
ಯುವ ಮತದಾರರುತಾಲೂಕು ಯುವಕರು ಯುವತಿಯರು ಇತರೆ ಒಟ್ಟು
ಮಳವಳ್ಳಿ ೨೧೬೨ ೧೭೯೬ ೦೧ ೩೯೫೯ಮದ್ದೂರು ೨೪೦೩ ೨೧೩೬ ೦೧ ೪೫೪೦
ಮೇಲುಕೋಟೆ ೨೫೬೪ ೨೧೫೮ ೦೦ ೪೭೨೨ಮಂಡ್ಯ ೨೨೦೮ ೨೦೩೪ ೦೨ ೪೨೪೪
ಶ್ರೀರಂಗಪಟ್ಟಣ ೨೪೧೩ ೨೦೯೧ ೦೨ ೪೫೦೬ನಾಗಮಂಗಲ ೨೩೦೧ ೨೦೫೯ ೦೦ ೪೩೬೦
ಕೆ.ಆರ್.ಪೇಟೆ ೨೧೬೫ ೧೬೮೪ ೦೩ ೩೮೫೨ಒಟ್ಟು ೧೬೨೧೬ ೧೩೯೫೮ ೦೯ ೩೦೧೮೩
ಕೆ.ಆರ್.ನಗರ ೨೭೮೮ ೨೧೬೯ ೦೦ ೪೯೫೭ಒಟ್ಟು ೧೯೦೦೪ ೧೬೧೨೭ ೦೯ ೩೫೧೪೦
----------------------------------------------೮೫ ವರ್ಷ ಮೇಲ್ಪಟ್ಟ ಮತದಾರರು
ತಾಲೂಕು ೮೫+ ೯೦+ ೧೦೦+ ಒಟ್ಟುಮಳವಳ್ಳಿ ೧೭೭೨ ೧೫೨೦ ೧೮೦ ೩೪೭೨
ಮದ್ದೂರು ೧೨೫೦ ೧೧೧೦ ೬೩ ೨೪೨೩ಮೇಲುಕೋಟೆ ೧೩೦೦ ೯೯೮ ೭೦ ೨೩೬೮
ಮಂಡ್ಯ ೧೨೮೫ ೭೨೩ ೪೩ ೨೦೫೧ಶ್ರೀರಂಗಪಟ್ಟಣ ೧೨೩೭ ೧೦೪೫ ೯೯ ೨೩೮೧
ನಾಗಮಂಗಲ ೧೫೩೦ ೧೧೬೪ ೯೨ ೨೭೮೬ಕೆ.ಆರ್.ಪೇಟೆ ೧೯೬೨ ೧೮೬೫ ೨೭ ೩೮೫೪
ಒಟ್ಟು ೧೦೩೩೬ ೮೪೨೫ ೫೭೪ ೧೯೩೩೫ಕೆ.ಆರ್.ನಗರ ೧೯೧೭ ೧೬೩೫ ೧೫೭ ೩೭೦೯
ಒಟ್ಟು ೧೨೨೫೩ ೧೦೦೬೦ ೭೩೧ ೨೩೦೪೪-------------------------------------
ಮತಗಟ್ಟೆಗಳ ವಿವರತಾಲೂಕು ನಗರ ಗ್ರಾಮೀಣ ಒಟ್ಟು
ಮಳವಳ್ಳಿ ೩೦ ೨೪೨ ೨೭೨ಮದ್ದೂರು ೨೪ ೨೩೦ ೨೫೪
ಮೇಲುಕೋಟೆ ೧೬ ೨೪೮ ೨೬೪ಮಂಡ್ಯ ೧೧೫ ೧೪೭ ೨೬೨
ಶ್ರೀರಂಗಪಟ್ಟಣ ೨೧ ೨೨೮ ೨೪೯ನಾಗಮಂಗಲ ೩೩ ೨೨೭ ೨೬೦
ಕೆ.ಆರ್.ಪೇಟೆ ೨೧ ೨೪೦ ೨೬೧ಒಟ್ಟು ೨೬೦ ೧೫೬೨ ೧೮೨೨
ಕೆ.ಆರ್.ನಗರ ೩೨ ೨೨೦ ೨೫೨ಒಟ್ಟು ೨೯೨ ೧೭೮೨ ೨೦೭೪