ಉಡುಪಿ: ಇಲ್ಲಿನ ಬನ್ನಂಜೆ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘ ವತಿಯಿಂದ ನ್ಯಾಯವಾದಿ ಬಿ. ಗಿರೀಶ್ ಐತಾಳ್ ಅವರ ಗಣನೀಯ ಸಮಾಜಸೇವೆಯನ್ನು ಗುರುತಿಸಿ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಡಾ. ಎಂ. ಆರ್. ಪೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಘದ ನಿರ್ದೇಶಕ ಶಿವಶಂಕರ್, ಬಿ.ವಿ. ಅಮ್ಮನ್, ಗೋವಿಂದ, ರೋಷನ್ ಆನಂದ್ ಭಟ್, ಕಮಲೇಶ್ ಭಟ್, ರಾಧಿಕಾ ಪೈ, ಸುನೀತಾ ವೈ. ಪೈ, ಕೃಷ್ಣಕುಮಾರ್ ಹಾಗೂ ಭಾಸ್ಕರ್ ಶೆಟ್ಟಿ, ಕಾರ್ಯದರ್ಶಿ ಮನ್ಸಾ, ಜಂಟಿ ಕಾರ್ಯದರ್ಶಿ ರಾಕೇಶ್ ಶೆಟ್ಟಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು..

ಉಡುಪಿ: ಇಲ್ಲಿನ ಬನ್ನಂಜೆ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘ ವತಿಯಿಂದ ನ್ಯಾಯವಾದಿ ಬಿ. ಗಿರೀಶ್ ಐತಾಳ್ ಅವರ ಗಣನೀಯ ಸಮಾಜಸೇವೆಯನ್ನು ಗುರುತಿಸಿ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.

ಸಂಘದ ಅಧ್ಯಕ್ಷ ಡಾ. ಎಂ. ಆರ್. ಪೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಘದ ನಿರ್ದೇಶಕ ಶಿವಶಂಕರ್, ಬಿ.ವಿ. ಅಮ್ಮನ್, ಗೋವಿಂದ, ರೋಷನ್ ಆನಂದ್ ಭಟ್, ಕಮಲೇಶ್ ಭಟ್, ರಾಧಿಕಾ ಪೈ, ಸುನೀತಾ ವೈ. ಪೈ, ಕೃಷ್ಣಕುಮಾರ್ ಹಾಗೂ ಭಾಸ್ಕರ್ ಶೆಟ್ಟಿ, ಕಾರ್ಯದರ್ಶಿ ಮನ್ಸಾ, ಜಂಟಿ ಕಾರ್ಯದರ್ಶಿ ರಾಕೇಶ್ ಶೆಟ್ಟಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

.