ಹಾಲಿನ ದರ ಹೆಚ್ಚಳದ ಬಿಸಿಯನ್ನು ಶ್ರೀಸಾಮಾನ್ಯ ಅರಗಿಸಿಕೊಳ್ಳುವ ಮೊದಲೇ ರಾಜ್ಯ ಸರ್ಕಾರ ನಿರೀಕ್ಷೆಯಂತೆಯೇ ಬಸ್ ದರವನ್ನು ಹೆಚ್ಚಿಸಿದೆ. ಆದರೆ, ಸಾಮಾನ್ಯದಂತೆ ಶೇಕಡಾವಾರು ದರ ಹೆಚ್ಚಳ ತೋರಿಸದೆ ಸ್ಟೇಜ್ ವಾರು ಪ್ರಯಾಣ ದರ ಹೆಚ್ಚಳ ಮಾಡಿದೆ. ಆದರೆ ಶೇ.23ರಿಂದ ಶೇ.35ರವರೆಗೂ ಆಗಿರುವ ಈ ಪ್ರಮಾಣದ ಏರಿಕೆ

ಪ್ರಯಾಣ ದರ ಹೆಚ್ಚಳದ ವಿವರ (ರು.ಗಳಲ್ಲಿ):

ಸ್ಥಳ ಪ್ರಸ್ತುತ ಪರಿಷ್ಕೃತ

ಕೋಲಾರ 81- 100

ತುಮಕೂರು 81 - 100

ಮಂಡ್ಯ 110 - 136

ಮೈಸೂರು 160 - 197

ಹಾಸನ 219 - 270

ಚಿಕ್ಕಮಗಳೂರು 295 - 363

ದಾವಣಗೆರೆ 317 - 390

ಶಿವಮೊಗ್ಗ 340 - 419

ಮಂಗಳೂರು 423 - 521

ಹುಬ್ಬಳ್ಳಿ 490 - 613

ಬೆಳಗಾವಿ 603 - 742

ಕಲಬುರಗಿ 754 - 928

ಪ್ರಯಾಣ ದರ ಹೆಚ್ಚಳದ ವಿವರ (ರು.ಗಳಲ್ಲಿ): (ಸಾಮಾನ್ಯ ಸಾರಿಗೆ):

ಬೆಂಗಳೂರಿನಿಂದ ತಲುಪುವ ಸ್ಥಳ ಪ್ರಸ್ತುತ ದರ ಪರಿಷ್ಕೃತ ದರ

ನೆಲಮಂಗಲ 35 44

ಹೊಸಕೋಟೆ 35 44

ದೊಡ್ಡಬಳ್ಳಾಪುರ 38 47

ಆನೇಕಲ್‌ 38 47

ಮಾಗಡಿ 46 57

ಮಾಲೂರು 46 57

---

(ವೇಗದೂತ ಸಾರಿಗೆ):

ಬೆಂಗಳೂರಿನಿಂದ ತಲುಪುವ ಸ್ಥಳ ಪ್ರಸ್ತುತ ದರ ಪರಿಷ್ಕೃತ ದರ

ಕೋಲಾರ 81 100

ತುಮಕೂರು 81 100

ಮಂಡ್ಯ 110 - 136

ಮೈಸೂರು 160 - 197

ಹಾಸನ 219 - 270

ಚಿಕ್ಕಮಗಳೂರು 295 - 363

ಬಿಎಂಟಿಸಿ ಪ್ರಯಾಣ ದರ ಹೆಚ್ಚಳ ವಿವರ (ರು.ಗಳಲ್ಲಿ): (ಕೆಂಪೇಗೌಡ ಬಸ್‌ ನಿಲ್ದಾಣದಿಂದ)

ಎಲ್ಲಿಗೆ ಪ್ರಸ್ತುತ ದರ ಪರಿಷ್ಕೃತ ದರ

ಶಿವಾಜಿನಗರ 12 18

ಯಶವಂತಪುರ 18 25

ಬನಶಂಕರಿ 23 35

ಅತ್ತಿಬೆಲೆ 30 42

ವಿಜಯನಗರ 18 25

ಕಾಡುಗೋಡಿ 30 40

ನೆಲಮಂಗಲ 30 40

ಹೊಸಕೋಟೆ 30 40

ವಜ್ರ ಸೇವೆಗಳು (ಹವಾನಿಯಂತ್ರಿತ):* 

6 ಕಿ.ಮೀ.ವರೆಗಿನ ಪ್ರಯಾಣಕ್ಕೆ 5 ರು.ಹೆಚ್ಚಳ, 6ರಿಂದ 18 ಕಿ.ಮೀ.ವರೆಗಿನ ಪ್ರಯಾಣಕ್ಕೆ 10 ರು.ಹಾಗೂ ಆನಂತರದ ಪ್ರಯಾಣಕ್ಕೆ 15 ರು.ಪ್ರಯಾಣ ದರ ಹೆಚ್ಚಳ