ತಾಯಿಯ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ಎಚ್‌ಎಂಟಿ ವಾಚ್‌ನಲ್ಲಿ ಚನ್ನಮ್ಮ ಅವರ ಫೋಟೋ ಹಾಕಿಸಿಕೊಂಡಿದ್ದಾರೆ. ಮಾಧ್ಯಮಗಳಿಗೆ ವಾಚ್ ತೋರಿಸಿ ಪ್ರತಿಕ್ರಿಯಿಸಿದರು
ಹಾಸನ : ತಾಯಿಯ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ಎಚ್‌ಎಂಟಿ ವಾಚ್‌ನಲ್ಲಿ ಚನ್ನಮ್ಮ ಅವರ ಫೋಟೋ ಹಾಕಿಸಿಕೊಂಡಿದ್ದಾರೆ.
ಮಾಧ್ಯಮಗಳಿಗೆ ವಾಚ್ ತೋರಿಸಿ ಪ್ರತಿಕ್ರಿಯಿಸಿದರು
ಈ ಬಗ್ಗೆ ಮಾಧ್ಯಮಗಳಿಗೆ ವಾಚ್ ತೋರಿಸಿ ಪ್ರತಿಕ್ರಿಯಿಸಿದ ಅವರು, ನಾನು ವಾಚ್‌ನಲ್ಲಿ ನಮ್ಮ ತಾಯಿಯ ಫೋಟೊ ಹಾಕಿಸಿಕೊಂಡಿದ್ದು, ಸ್ಯಾಂಪಲ್ ಮಾಡಿಸಿದ್ದೇನೆ.
ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆಯುವ ಸಾಧ್ಯತೆ
ನಮ್ಮ ಕಾರ್ಯಕರ್ತರು ಎಚ್‌ಎಂಟಿ ವಾಚ್ ಬಗ್ಗೆ ಸರಿಯಾಗಿ ಬ್ಯುಸಿನೆಸ್ ಮಾಡಿದರೆ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆಯುವ ಸಾಧ್ಯತೆ ಇದೆ ಎಂದರು.
