ನನ್ನ ಬಳಿ ಚೇಂಜ್ ಇರಲಿಲ್ಲ, ಅದಕ್ಕೆ ನನ್ನ ಟಿಕೆಟ್ ನೀವೇ ತೆಗೆದುಕೊಳ್ಳಿ ಎಂದೆ ಅದಕ್ಕಾಗಿ ನನ್ನ ಟಿಕೆಟ್ ಸೇರಿಸಿ ಇಬ್ಬರದೂ ಟಿಕೆಟ್ ಗಳನ್ನು ಪ್ರಧಾನಿ ಮೋದಿ ಅವರೇ ತೆಗೆದುಕೊಂಡರು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರು: ನನ್ನ ಬಳಿ ಚೇಂಜ್ ಇರಲಿಲ್ಲ, ಅದಕ್ಕೆ ನನ್ನ ಟಿಕೆಟ್ ನೀವೇ ತೆಗೆದುಕೊಳ್ಳಿ ಎಂದೆ ಅದಕ್ಕಾಗಿ ನನ್ನ ಟಿಕೆಟ್ ಸೇರಿಸಿ ಇಬ್ಬರದೂ ಟಿಕೆಟ್ ಗಳನ್ನು ಪ್ರಧಾನಿ ಮೋದಿ ಅವರೇ ತೆಗೆದುಕೊಂಡರು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮೆಟ್ರೋದ ಪಿಂಕ್ ಲೈನ್ ಮಾರ್ಗದ ಉದ್ಘಾಟನೆ ಆಗಮಿಸಿದ್ದ ಪ್ರಧಾನಿ
ಮೆಟ್ರೋದ ಪಿಂಕ್ ಲೈನ್ ಮಾರ್ಗದ ಉದ್ಘಾಟನೆ ಆಗಮಿಸಿದ್ದ ಪ್ರಧಾನಿ ಮೋದಿ ಅವರೊಂದಿನ ಅನ್ಯೋನ್ಯತೆಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಳೇನಅಗ್ರಹಾರದಿಂದ ಪ್ರಯಾಣಿಸಲು ಟಿಕೆಟ್ ಪಡೆದುಕೊಂಡ ಪ್ರಧಾನಿ ಮೋದಿ ತಮ್ಮ ಕಡೆ ತಿರುಗಿ ಟಿಕೆಟ್ ಪಡೆದುಕೊಳ್ಳಲು ತಿಳಿಸಿದರು.
ಇಬ್ಬರ ಹಣವನ್ನೂ ನೀಡಿ ಟಿಕೆಟ್ ಪಡೆದರು
ಆಗ ತಮ್ಮ ಬಳಿ ನನ್ನ ಬಳಿ ಚೇಂಜ್ ಇಲ್ಲ, ತಾವೇ ನನ್ನದನ್ನೂ ಸೇರಿಸಿ ತೆಗೆದುಕೊಳ್ಳಿ ಎಂದೆ. ಆಗ ಆಗ ಮೋದಿ ಅವರು ಇಬ್ಬರ ಹಣವನ್ನೂ ನೀಡಿ ಟಿಕೆಟ್ ಪಡೆದರು ಎಂದು ಹೇಳಿದರು.

