ಸಾರಾಂಶ
ತಾಳಿಕೋಟೆ: ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ನಿರ್ಮಿಸಲಾಗಿರುವ ಬಸ್ ನಿಲುಗಡೆ ಸ್ಥಳದ ಹತ್ತಿರ ಅಪರಿಚಿತ ವ್ಯಕ್ತಿಯ ಶವವು ಬುಧವಾರ ಪತ್ತೆಯಾಗಿದೆ.ಶವವನ್ನು ಸಮೂದಾಯ ಆರೋಗ್ಯ ಕೇಂದ್ರದ ಶವ ಸಂಗ್ರಹಗಾರದಲ್ಲಿರಿಸಲಾಗಿದೆ. ಮೃತಪಟ್ಟ ವ್ಯಕ್ತಿ ಕುಡಿದ ಅಮಲಿನಲ್ಲಿ ಕೆಳಗೆ ಬಿದ್ದು ಮೃತಪಟ್ಟಿರಬಹುದೆಂದು ಶಂಕೆ ವ್ಯಕ್ತವಾಗಿದ್ದು,
ತಾಳಿಕೋಟೆ: ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ನಿರ್ಮಿಸಲಾಗಿರುವ ಬಸ್ ನಿಲುಗಡೆ ಸ್ಥಳದ ಹತ್ತಿರ ಅಪರಿಚಿತ ವ್ಯಕ್ತಿಯ ಶವವು ಬುಧವಾರ ಪತ್ತೆಯಾಗಿದೆ.
ಶವವನ್ನು ಸಮೂದಾಯ ಆರೋಗ್ಯ ಕೇಂದ್ರದ ಶವ ಸಂಗ್ರಹಗಾರದಲ್ಲಿರಿಸಲಾಗಿದೆ. ಮೃತಪಟ್ಟ ವ್ಯಕ್ತಿ ಕುಡಿದ ಅಮಲಿನಲ್ಲಿ ಕೆಳಗೆ ಬಿದ್ದು ಮೃತಪಟ್ಟಿರಬಹುದೆಂದು ಶಂಕೆ ವ್ಯಕ್ತವಾಗಿದ್ದು, ಮೃತಪಟ್ಟ ವ್ಯಕ್ತಿಯ ಚಹರೆಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ತಾಳಿಕೋಟೆ ಪೊಲೀಸ್ ಠಾಣೆಗೆ ಮೊ.೯೪೮೦೮೦೪೨೬೫, ೯೯೪೫೪೯೯೩೦೫ಗೆ ಸಂಪರ್ಕಿಸಲು ಅಪರಾಧ ವಿಭಾಗ ಪಿಎಸೈ ಆರ್.ಎಸ್.ಭಂಗಿ ಕೋರಿದ್ದಾರೆ.