ಬಾಗಲಕೋಟೆ: ನವನಗರಕ್ಕೆ ಘಟಪ್ರಭಾ ನದಿ ನೀರನ್ನು ಗದ್ದನಕೇರಿ ಕ್ರಾಸ್ನಲ್ಲಿರುವ ಜಲಶುದ್ದೀಕರಣ ಘಟಕದಿಂದ ಶುದ್ದೀಕರಿಸಿದ ನೀರನ್ನು ಪೂರೈಸಲಾಗುತ್ತಿದ್ದು, ಪ್ರಸ್ತುತ ಮಳೆಗಾಲ ಇರುವುದರಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ.

ಬಾಗಲಕೋಟೆ: ನವನಗರಕ್ಕೆ ಘಟಪ್ರಭಾ ನದಿ ನೀರನ್ನು ಗದ್ದನಕೇರಿ ಕ್ರಾಸ್ನಲ್ಲಿರುವ ಜಲಶುದ್ದೀಕರಣ ಘಟಕದಿಂದ ಶುದ್ದೀಕರಿಸಿದ ನೀರನ್ನು ಪೂರೈಸಲಾಗುತ್ತಿದ್ದು, ಪ್ರಸ್ತುತ ಮಳೆಗಾಲ ಇರುವುದರಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ.

ಘಟಪ್ರಭಾ ನದಿಗೆ ಹೊಸ ನೀರು ಹರಿದು ಬಂದಿರುವ ಕಾರಣ ಸಾರ್ವಜನಿಕರು ಆರೋಗ್ಯದ ದೃಷ್ಟಿಯಿಂದ ಕುಡಿಯುವ ನೀರನ್ನು ಸೋಸಿ, ಕಾಯಿಸಿ ಆರಿಸಿ ಉಪಯೋಗಿಸಬೇಕೆಂದು ಬಿಟಿಡಿಎ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬಾಗಲಕೋಟೆ ನವನಗರಕ್ಕೆ ಘಟಪ್ರಭಾ ನದಿ ನೀರನ್ನು ಗದ್ದನಕೇರಿ ಕ್ರಾಸ್ನಲ್ಲಿರುವ ಜಲಶುದ್ದೀಕರಣ ಘಟಕದಿಂದ ಶುದ್ದೀಕರಿಸಿದ ನೀರನ್ನು ಪೂರೈಸಿದ್ದು, ಪ್ರಸ್ತುತ ಮಳೆಗಾಲ ಇರುವುದರಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಘಟಪ್ರಭಾ ನದಿಗೆ ಹೊಸ ನೀರು ಹರಿದು ಬಂದಿರುವ ಕಾರಣ ಸಾರ್ವಜನಿಕರು ಆರೋಗ್ಯದ ದೃಷ್ಟಿಯಿಂದ ಕುಡಿಯುವ ನೀರನ್ನು ಸೋಸಿ, ಕಾಯಿಸಿ ಆರಿಸಿ ಉಪಯೋಗಿಸಬೇಕೆಂದು ಬಿಟಿಡಿಎ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.