ಸಾರಾಂಶ
ಮುದ್ದೇಬಿಹಾಳ, ಸಿ.ಎಸ್.ನಾಡಗೌಡ(ಅಪ್ಪಾಜಿ), ಅಧಿಕಾರ ಸ್ವೀಕಾರ
ಮುದ್ದೇಬಿಹಾಳ:
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಬೆಂಗಳೂರು ಅಧ್ಯಕ್ಷರಾಗಿ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಅಧಿಕಾರ ಸ್ವೀಕರಿಸಿದರು.ಈ ಸಂದರ್ಭದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ಪಿ.ಕೆ., ಪ್ರಧಾನ ವ್ಯವಸ್ಥಾಪಕ(ಆಡಳಿತ) ಗಂಗಪ್ಪ, ಪ್ರಧಾನ ವ್ಯವಸ್ಥಾಪಕ (ಹಣಕಾಸು) ಕೆ.ಎಲ್ ರವಿಶ್ ಹಾಗೂ ಕಂಪನಿಯ ಸಿಬ್ಬಂದಿ ವರ್ಗ, ಸಿ.ಎಸ್.ನಾಡಗೌಡ ಅವರ ಧರ್ಮಪತ್ನಿ ಸುವರ್ಣ ನಾಡಗೌಡ, ಪುತ್ರಿ ಪಲ್ಲವಿ ನಾಡಗೌಡಶೆಟ್ಟಿ, ಅಳಿಯ ಅದಿತ ಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))