ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲಾ ಪಂಚಾಯಿತಿಯ 28 ಹಾಗೂ 5 ತಾಲೂಕು ಪಂಚಾಯಿತಿಗಳ 77 ಕ್ಷೇತ್ರಗಳ ಮೀಸಲಾತಿ ನಿಗದಿ ಪಡಿಸಿ ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ
ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲಾ ಪಂಚಾಯಿತಿಯ 28 ಹಾಗೂ 5 ತಾಲೂಕು ಪಂಚಾಯಿತಿಗಳ 77 ಕ್ಷೇತ್ರಗಳ ಮೀಸಲಾತಿ ನಿಗದಿ ಪಡಿಸಿ ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ( ತಾಪಂ ಮತ್ತು ಜಿಪಂಗಳಲ್ಲಿ ಸ್ಥಾನಗಳನ್ನು ಆವರ್ತನೆಯ ಮೇಲೆ ಮೀಸಲಿಡುವ) ನಿಯಮಗಳು - 2023ರ ನಿಯಮ 6ರ ಅನ್ವಯ ಈ ಕರಡು ಅಧಿಸೂಚನೆ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಣೆಗೊಂಡ 10 ದಿನದೊಳಗೆ ಅಂದರೆ ಅ.19ರ ಸಂಜೆ 5 ಗಂಟೆಯೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಖುದ್ದಾಗಿ ಅಥವಾ ಅಂಚೆಯ ಮೂಲಕ ಸರ್ಕಾರದ ಕಾರ್ಯದರ್ಶಿ (ಪಂ.ರಾಜ್) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿಗಳ ಕಟ್ಟಡ, 3ನೇ ಹಂತ, 3ನೇ ಮಹಡಿ, ಡಾ.ಅಂಬೇಡ್ಕರ್ ವೀದಿ, ಬೆಂಗಳೂರು ಇಲ್ಲಿಗೆ ಸಲ್ಲಿಸಬೇಕು.ಜಿಲ್ಲಾ ಪಂಚಾಯಿತಿಯ ಅಕ್ಕೂರು ಕ್ಷೇತ್ರ ಹಿಂದುಳಿದ ವರ್ಗ ''''''''ಅ'''''''' (ಮಹಿಳೆ) , ಕೋಡಂಬಳ್ಳಿ ಕ್ಷೇತ್ರ - ಸಾಮಾನ್ಯ, ವಿರೂಪಾಕ್ಷಿಪುರ ಕ್ಷೇತ್ರ - ಸಾಮಾನ್ಯ (ಮಹಿಳೆ), ಹೊಂಗನೂರು ಕ್ಷೇತ್ರ - ಅನುಸೂಚಿತ ಜಾತಿ, ಬೇವೂರು ಕ್ಷೇತ್ರ - ಸಾಮಾನ್ಯ (ಮಹಿಳೆ), ಮಳೂರು ಕ್ಷೇತ್ರ - ಸಾಮಾನ್ಯ, ತಿಟ್ಟಮಾರನಹಳ್ಳಿ ಕ್ಷೇತ್ರ - ಸಾಮಾನ್ಯ, ತುಂಗಣಿ ಕ್ಷೇತ್ರ - ಸಾಮಾನ್ಯ, ಶಿವನಹಳ್ಳಿ ಕ್ಷೇತ್ರ - ಹಿಂದುಳಿದ ವರ್ಗ ''''''''ಅ'''''''' (ಮಹಿಳೆ), ಚಿಕ್ಕಮುದವಾಡಿ ಕ್ಷೇತ್ರ - ಹಿಂದುಳಿದ ವರ್ಗ ''''''''ಅ'''''''', ಸಾತನೂರು ಕ್ಷೇತ್ರ - ಸಾಮಾನ್ಯ (ಮಹಿಳೆ), ದೊಡ್ಡ ಆಲಹಳ್ಳಿ ಕ್ಷೇತ್ರ - ಅನುಸೂಚಿತ ಜಾತಿ, ಕೋಡಿಹಳ್ಳಿ ಕ್ಷೇತ್ರ - ಹಿಂದುಳಿದ ವರ್ಗ ''''''''ಅ'''''''', ಐ.ಗೊಲ್ಲಹಳ್ಳಿ ಕ್ಷೇತ್ರ - ಸಾಮಾನ್ಯ, ಹೊಸದುರ್ಗ ಕ್ಷೇತ್ರ - ಅನುಸೂಚಿತ ಜಾತಿ (ಮಹಿಳೆ), ಚೀಲೂರು ಕ್ಷೇತ್ರ - ಹಿಂದುಳಿದ ವರ್ಗ ''''''''ಅ'''''''', ದೊಡ್ಡ ಮರಳವಾಡಿ ಕ್ಷೇತ್ರ - ಸಾಮಾನ್ಯ, ಕಗ್ಗಲಹಳ್ಳಿ ಕ್ಷೇತ್ರ - ಅನುಸೂಚಿತ ಜಾತಿ, ಕುದೂರು ಕ್ಷೇತ್ರ - ಸಾಮಾನ್ಯ (ಮಹಿಳೆ), ಮಾಡಬಾಳ್ ಕ್ಷೇತ್ರ - ಅನುಸೂಚಿತ ಜಾತಿ (ಮಹಿಳೆ), ಅಗಲಕೋಟೆ ಕ್ಷೇತ್ರ - ಸಾಮಾನ್ಯ, ಕಾಳಾರಿ ಕಾವಲ್ ಕ್ಷೇತ್ರ - ಸಾಮಾನ್ಯ (ಮಹಿಳೆ), ತಿಪ್ಪಸಂದ್ರ ಕ್ಷೇತ್ರ - ಸಮಾನ್ಯ (ಮಹಿಳೆ), ಕೈಲಾಂಚ ಕ್ಷೇತ್ರ - ಹಿಂದುಳಿದ ವರ್ಗ ''''''''ಅ'''''''' (ಮಹಿಳೆ) , ಕಸಬಾ ಕ್ಷೇತ್ರ - ಅನುಸೂಚಿತ ಜಾತಿ (ಮಹಿಳೆ), ಕೂಟಗಲ್ ಕ್ಷೇತ್ರ - ಹಿಂದುಳಿದ ವರ್ಗ ''''''''ಬ''''''''(ಮಹಿಳೆ), ಬೈರಮಂಗಲ ಕ್ಷೇತ್ರ - ಅನುಸೂಚಿತ ಪಂಗಡ (ಮಹಿಳೆ), ಸುಗ್ಗನಹಳ್ಳಿ - ಸಾಮಾನ್ಯಕ್ಕೆ ಮೀಸಲು ನಿಗದಿಯಾಗಿದೆ.
ತಾಲೂಕು ಪಂಚಾಯಿತಿ ಕ್ಷೇತ್ರ ಮೀಸಲಾತಿ ವಿವರ :1.ರಾಮನಗರ ತಾಲೂಕು ಪಂಚಾಯಿತಿಯ ಜಾಲಮಂಗಲ ಕ್ಷೇತ್ರ - ಸಾಮಾನ್ಯ, ಲಕ್ಷ್ಮೀಪುರ ಕ್ಷೇತ್ರ - ಹಿಂದುಳಿದ ವರ್ಗ ''''''''ಅ'''''''', ಸುಗ್ಗನಹಳ್ಳಿ ಕ್ಷೇತ್ರ - ಸಾಮಾನ್ಯ (ಮಹಿಳೆ), ಬನ್ನಿಕುಪ್ಪೆ (ಬಿ) ಕ್ಷೇತ್ರ - ಸಾಮಾನ್ಯ, ಮಂಚನಾಯಕನಹಳ್ಳಿ ಕ್ಷೇತ್ರ - ಅನುಸೂಚಿತ ಪಂಗಡ (ಮಹಿಳೆ), ಬೈರಮಂಗಲ ಕ್ಷೇತ್ರ - ಅನುಸೂಚಿತ ಜಾತಿ (ಮಹಿಳೆ), ಗೋಪಹಳ್ಳಿ ಕ್ಷೇತ್ರ ಅನುಸೂಚಿತ ಜಾತಿ, ಹುಣಸನಹಳ್ಳಿ ಕ್ಷೇತ್ರ - ಸಾಮಾನ್ಯ, ಕೈಲಾಂಚ ಕ್ಷೇತ್ರ - ಹಿಂದುಳಿದ ವರ್ಗ ''''''''ಬ''''''''(ಮಹಿಳೆ), ಬನ್ನಿಕುಪ್ಪೆ (ಕೈ) ಕ್ಷೇತ್ರ - ಸಾಮಾನ್ಯ (ಮಹಿಳೆ), ಚನ್ನಮಾನಹಳ್ಳಿ - ಸಾಮಾನ್ಯ, ಬಸವನಪುರ ಕ್ಷೇತ್ರ - ಸಾಮಾನ್ಯ, ಹರೀಸಂದ್ರ ಕ್ಷೇತ್ರ - ಅನುಸೂಚಿತ ಜಾತಿ (ಮಹಿಳೆ), ಕೂಟಗಲ್ ಕ್ಷೇತ್ರ - ಹಿಂದುಳಿದ ವರ್ಗ ''''''''ಅ'''''''' (ಮಹಿಳೆ) ಗೆ ಮೀಸಲು ನಿಗದಿಯಾಗಿದೆ.
-----------------------------2.ಮಾಗಡಿ ತಾಪಂನ ಹುಲಿಕಲ್ ಕ್ಷೇತ್ರ - ಅನುಸೂಚಿತ ಜಾತಿ (ಮಹಿಳೆ), ಕುದೂರು ಕ್ಷೇತ್ರ - ಹಿಂದುಳಿದ ವರ್ಗ ''''''''ಅ'''''''' (ಮಹಿಳೆ), ಮಾದಿಗೊಂಡನಹಳ್ಳಿ ಕ್ಷೇತ್ರ - ಸಾಮಾನ್ಯ (ಮಹಿಳೆ), ಮಾಡಬಾಳ್ ಕ್ಷೇತ್ರ - ಸಾಮಾನ್ಯ, ಬಿಳಗುಂಬ ಕ್ಷೇತ್ರ - ಅನುಸೂಚಿತ ಜಾತಿ, ಬಾಚೇನಹಟ್ಟಿ ಕ್ಷೇತ್ರ - ಸಾಮಾನ್ಯ, ಅಗಲಕೋಟೆ ಕ್ಷೇತ್ರ - ಅನುಸೂಚಿತ ಜಾತಿ (ಮಹಿಳೆ), ಹಂಚಿಕುಪ್ಪೆ ಕ್ಷೇತ್ರ - ಅನುಸೂಚಿತ ಪಂಗಡ (ಮಹಿಳೆ), ಕಾಳಾರಿ ಕಾವಲ್ ಕ್ಷೇತ್ರ - ಸಾಮಾನ್ಯ, ನಾರಸಂದ್ರ ಕ್ಷೇತ್ರ - ಸಾಮಾನ್ಯ, ಕಲ್ಯಾ ಕ್ಷೇತ್ರ - ಸಾಮಾನ್ಯ (ಮಹಿಳೆ), ತಿಪ್ಪಸಂದ್ರ ಕ್ಷೇತ್ರ - ಹಿಂದುಳಿದ ವರ್ಗ ''''''''ಬ'''''''' (ಮಹಿಳೆ), ಬಿಸ್ಕೂರು ಕ್ಷೇತ್ರ - ಹಿಂದುಳಿದ ವರ್ಗ ''''''''ಅ'''''''', ಚಿಕ್ಕಹಳ್ಳಿ ಕ್ಷೇತ್ರ - ಸಾಮಾನ್ಯಕ್ಕೆ ಮೀಸಲಾಗಿದೆ.
-----------------------------------3.ಹಾರೋಹಳ್ಳಿ ತಾಪಂನ ಕೊಳ್ಳಿಗನಹಳ್ಳಿ ಕ್ಷೇತ್ರ - ಸಾಮಾನ್ಯ, ದೊಡ್ಡಮುದವಾಡಿ ಕ್ಷೇತ್ರ - ಹಿಂದುಳಿದ ವರ್ಗ ''''''''ಅ'''''''' ಮಹಿಳೆ, ಚೀಲೂರು ಕ್ಷೇತ್ರ - ಸಾಮಾನ್ಯ, ಟಿ.ಹೊಸಹಳ್ಳಿ ಕ್ಷೇತ್ರ - ಸಾಮಾನ್ಯ, ತೋಕಸಂದ್ರ ಕ್ಷೇತ್ರ - ಸಾಮಾನ್ಯ (ಮಹಿಳೆ), ದೊಡ್ಡಮರಳವಾಡಿ ಕ್ಷೇತ್ರ - ಅನುಸೂಚಿತ ಜಾತಿ, ಯಲಚವಾಡಿ ಕ್ಷೇತ್ರ - ಅನುಸೂಚಿತ ಪಂಗಡ (ಮಹಿಳೆ), ಬನವಾಸಿ ಕ್ಷೇತ್ರ - ಸಾಮಾನ್ಯ (ಮಹಿಳೆ), ಕೋನಸಂದ್ರ ಕ್ಷೇತ್ರ - ಅನುಸೂಚಿತ ಜಾತಿ (ಮಹಿಳೆ)ಗೆ ಮೀಸಲು ನಿಗದಿಯಾಗಿದೆ.
----------------------------------4.ಚನ್ನಪಟ್ಟಣ ತಾಪಂನ ಅಕ್ಕೂರು ಕ್ಷೇತ್ರ - ಸಾಮಾನ್ಯ (ಮಹಿಳೆ), ಸೋಗಾಲ ಕ್ಷೇತ್ರ - ಸಾಮಾನ್ಯ, ಇಗ್ಗಲೂರು ಕ್ಷೇತ್ರ - ಹಿಂದುಳಿದ ವರ್ಗ ''''''''ಅ'''''''' (ಮಹಿಳೆ), ಕೊಡಂಬಹಳ್ಳಿ ಕ್ಷೇತ್ರ - ಅನುಸೂಚಿತ ಜಾತಿ, ಎಲೆತೋಟದಹಳ್ಳಿ ಕ್ಷೇತ್ರ - ಸಾಮಾನ್ಯ, ಭೂಹಳ್ಳಿ ಕ್ಷೇತ್ರ - ಹಿಂದುಳಿದ ವರ್ಗ ''''''''ಅ'''''''' , ಹೊಂಗನೂರು ಕ್ಷೇತ್ರ - ಸಾಮಾನ್ಯ , ತಗಚಗೆರೆ ಕ್ಷೇತ್ರ - ಅನುಸೂಚಿತ ಜಾತಿ (ಮಹಿಳೆ), ವಂದಾರಗುಪ್ಪೆ ಕ್ಷೇತ್ರ - ಸಾಮಾನ್ಯ (ಮಹಿಳೆ), ಬೇವೂರು ಕ್ಷೇತ್ರ - ಹಿಂದುಳಿದ ವರ್ಗ ''''''''ಅ'''''''' (ಮಹಿಳೆ), ನಾಗವಾರ ಕ್ಷೇತ್ರ - ಅನುಸೂಚಿತ ಪಂಗಡ (ಮಹಿಳೆ), ಎಚ್.ಬ್ಯಾಡರಹಳ್ಳಿ ಕ್ಷೇತ್ರ - ಸಾಮಾನ್ಯ, ಮಳೂರು ಕ್ಷೇತ್ರ - ಸಾಮಾನ್ಯ, ಮಳೂರುಪಟ್ಟಣ ಕ್ಷೇತ್ರ - ಸಾಮಾನ್ಯ (ಮಹಿಳೆ), ಮತ್ತಿಕೆರೆ ಕ್ಷೇತ್ರ - ಅನುಸೂಚಿತ ಜಾತಿ, ಮುದಿಗೆರೆ ಕ್ಷೇತ್ರ - ಹಿಂದುಳಿದ ವರ್ಗ ''''''''ಬ'''''''', ತಿಟ್ಟಮಾರನಹಳ್ಳಿ ಕ್ಷೇತ್ರ - ಸಾಮಾನ್ಯ (ಮಹಿಳೆ), ದೇವರಹೊಸಹಳ್ಳಿ (ರಾಂಪುರ) ಕ್ಷೇತ್ರ - ಅನುಸೂಚಿತ ಜಾತಿ (ಮಹಿಳೆ)ಗೆ ಮೀಸಲಿಡಲಾಗಿದೆ.
----------------------------ಕನಕಪುರ ತಾಪಂನ ತುಂಗಣಿ ಕ್ಷೇತ್ರ - ಹಿಂದುಳಿದ ವರ್ಗ ''''''''ಅ'''''''', ಚಾಕನಹಳ್ಳಿ ಕ್ಷೇತ್ರ - ಸಾಮಾನ್ಯ (ಮಹಿಳೆ), ಶಿವನಹಳ್ಳಿ ಕ್ಷೇತ್ರ - ಅನುಸೂಚಿತ ಜಾತಿ (ಮಹಿಳೆ), ಮರಳೆಬೇಕುಪ್ಪೆ ಕ್ಷೇತ್ರ - ಹಿಂದುಳಿದ ವರ್ಗ ''''''''ಅ'''''''' (ಮಹಿಳೆ), ನಾರಾಯಣಪುರ ಕ್ಷೇತ್ರ - ಸಾಮಾನ್ಯ (ಮಹಿಳೆ), ಚಿಕ್ಕಮುದವಾಡಿ ಕ್ಷೇತ್ರ - ಅನುಸೂಚಿತ ಜಾತಿ (ಮಹಿಳೆ), ಚೂಡಹಳ್ಳಿ ಕ್ಷೇತ್ರ - ಸಾಮಾನ್ಯ, ಕಬ್ಬಾಳು ಕ್ಷೇತ್ರ - ಸಾಮಾನ್ಯ (ಮಹಿಳೆ), ಹೊನ್ನಿಗನಹಳ್ಳಿ ಕ್ಷೇತ್ರ - ಸಾಮಾನ್ಯ (ಮಹಿಳೆ), ಸಾತನೂರು ಕ್ಷೇತ್ರ - ಸಾಮಾನ್ಯ, ಕಾಡಹಳ್ಳಿ ಕ್ಷೇತ್ರ - ಸಾಮಾನ್ಯ, ದೊಡ್ಡ ಆಲಹಳ್ಳಿ ಕ್ಷೇತ್ರ - ಹಿಂದುಳಿದ ವರ್ಗ ''''''''ಅ'''''''', ಉಯ್ಯಂಬಳ್ಳಿ ಕ್ಷೇತ್ರ - ಅನುಸೂಚಿತ ಪಂಗಡ (ಮಹಿಳೆ), ಅಚ್ಚಲು ಕ್ಷೇತ್ರ - ಸಾಮಾನ್ಯ, ಕೋಡಿಹಳ್ಳಿ ಕ್ಷೇತ್ರ - ಸಾಮಾನ್ಯ, ಏರಂದ್ಯಾಪನಹಳ್ಳಿ ಕ್ಷೇತ್ರ - ಹಿಂದುಳಿದ ವರ್ಗ ''''''''ಬ''''''''(ಮಹಿಳೆ), ಐ.ಗೊಲ್ಲಹಳ್ಳಿ ಕ್ಷೇತ್ರ - ಹಿಂದುಳಿದ ವರ್ಗ ''''''''ಅ''''''''(ಮಹಿಳೆ), ಮುಳ್ಳಹಳ್ಳಿ ಕ್ಷೇತ್ರ - ಸಾಮಾನ್ಯ (ಮಹಿಳೆ), ಹೊಸದುರ್ಗ ಕ್ಷೇತ್ರ - ಅನುಸೂಚಿತ ಜಾತಿ, ಕೊಳಗೊಂಡನಹಳ್ಳಿ ಕ್ಷೇತ್ರ - ಸಾಮಾನ್ಯ, ಬನ್ನಿಮುಕೋಡ್ಲು ಕ್ಷೇತ್ರ - ಅನುಸೂಚಿತ ಜಾತಿಗೆ ಮೀಸಲು ನಿಗದಿ ಮಾಡಲಾಗಿದೆ.
