ರಾಜ್ಯ ಕೈ ಸಂಭಾವ್ಯ ಅಭ್ಯರ್ಥಿ ಪಟ್ಟಿ ರೆಡಿ: ಒಬ್ಬ ಮಂತ್ರಿಯೂ ಸ್ಪರ್ಧೆ ಮಾಡಲ್ಲ!

| Published : Mar 14 2024, 02:00 AM IST

ರಾಜ್ಯ ಕೈ ಸಂಭಾವ್ಯ ಅಭ್ಯರ್ಥಿ ಪಟ್ಟಿ ರೆಡಿ: ಒಬ್ಬ ಮಂತ್ರಿಯೂ ಸ್ಪರ್ಧೆ ಮಾಡಲ್ಲ!
Share this Article
  • FB
  • TW
  • Linkdin
  • Email

ಸಾರಾಂಶ

ಇದೇ ಮಾರ್ಚ್‌ 12ಕ್ಕೆ ಕಾಂಗ್ರೆಸ್‌ ಪಕ್ಷ ಕರ್ನಾಟಕದಲ್ಲಿ 10-12 ಅಭ್ಯರ್ಥಿ ಪ್ರಕಟ ಮಾಡುವ ನಿರೀಕ್ಷೆಯಿದ್ದು, ಸಂಭಾವ್ಯರ ಪಟ್ಟಿಯನ್ನು ಈ ಕೆಳಗೆ ಕೊಡಲಾಗಿದೆ.

ಕಲಬುರಗಿ- ರಾಧಾಕೃಷ್ಣ

ರಾಯಚೂರು- ಕುಮಾರನಾಯ್ಕ್ಬೀದರ್‌- ಸಾಗರ್‌ ಖಂಡ್ರೆ ಬಳ್ಳಾರಿ- ಉಗ್ರಪ್ಪಹು-ಧಾ- ವಿನೋದ್ ಅಸೂಟಿಉಡುಪಿ- ಚಿಕ್ಕಮಗಳೂರು- ಜಯಪ್ರಕಾಶ್‌ ಹೆಗ್ಡೆಉತ್ತರ ಕನ್ನಡ- ಅಂಜಲಿ ನಿಂಬಾಳ್ಕರ್ಚಿತ್ರದುರ್ಗ- ಬಿ.ಎನ್. ಚಂದ್ರಪ್ಪಬೆಂಗಳೂರು ಕೇಂದ್ರ- ಮನ್ಸೂರ್ ಅಲಿಖಾನ್ಬೆಂಗಳೂರು ದಕ್ಷಿಣ- ಸೌಮ್ಯಾ ರೆಡ್ಡಿಬಾಗಲಕೋಟೆ- ಅಜಯಕುಮಾರ ಸರನಾಯಕ/ಸಂಯುಕ್ತ ಪಾಟೀಲ್‌ಕೊಪ್ಪಳ- ರಾಜಶೇಖರ್‌ ಹಿಟ್ನಾಳ್‌/ ಬಸವನಗೌಡ ಬಾದರ್ಲಿದಾವಣಗೆರೆ- ಪ್ರಭಾ ಮಲ್ಲಿಕಾರ್ಜುನ್‌/ವಿನಯಕುಮಾರ್ದಕ್ಷಿಣ ಕನ್ನಡ- ಪದ್ಮರಾಜ್‌ (ಕುದ್ರೋಳಿ ದೇಗುಲ ಮುಖ್ಯಸ್ಥರು)/ ವಿನಯಕುಮಾರ್ ಸೊರಕೆಮೈಸೂರು- ಲಕ್ಷ್ಮಣ್‌/ವಿಜಯಕುಮಾರ್‌ಚಾಮರಾಜನಗರ- ದರ್ಶನ್‌ ಧ್ರುವನಾರಾಯಣ/ ಸುನೀಲ್‌ ಬೋಸ್‌

ಬೆಂಗಳೂರು ಉತ್ತರ- ಪ್ರಿಯಕೃಷ್ಣ/ರಾಜೀವ್ ಗೌಡಚಿಕ್ಕಬಳ್ಳಾಪುರ- ರಕ್ಷಾ ರಾಮಯ್ಯ/ವೀರಪ್ಪ ಮೋಯ್ಲಿಕೋಲಾರ- ಎಲ್. ಹನುಮಂತಯ್ಯ/ಮುನಿಯಪ್ಪ ಕುಟುಂಬಸ್ಥರು