ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯ್ತಿ ಕ್ಷೇತ್ರಗಳ ಮೀಸಲಾತಿಯನ್ನು ಶುಕ್ರವಾರ ಸರ್ಕಾರ ಪ್ರಕಟಿಸಿದೆ. ಆ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಅ.19 ಕೊನೆ ದಿನ ನಿಗದಿಪಡಿಸಲಾಗಿದೆ.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯ್ತಿ ಕ್ಷೇತ್ರಗಳ ಮೀಸಲಾತಿಯನ್ನು ಶುಕ್ರವಾರ ಸರ್ಕಾರ ಪ್ರಕಟಿಸಿದೆ. ಆ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಅ.19 ಕೊನೆ ದಿನ ನಿಗದಿಪಡಿಸಲಾಗಿದೆ. ದ.ಕ.ದಲ್ಲಿ ಒಟ್ಟು 35 ಜಿ.ಪಂ. ಕ್ಷೇತ್ರ ಹಾಗೂ 126 ತಾ.ಪಂ. ಕ್ಷೇತ್ರಗಳ ಮೀಸಲಾತಿಯನ್ನು ಪ್ರಕಟವಾಗಿದೆ. ಇದರಲ್ಲಿ ಮಹಿಳೆಯರಿಗೆ ಸಾಮಾನ್ಯ, ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಜಾತಿ-ಪಂಗಡಗಳ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.
ಜಿ.ಪಂ. ಕ್ಷೇತ್ರವಾರು ಮೀಸಲಾತಿ ವಿವರ: ಹಳೆಯಂಗಡಿ- ಹಿಂದುಳಿದ ವರ್ಗ ‘ಅ’ಬೆಳುವಾಯಿ- ಸಾಮಾನ್ಯ (ಮಹಿಳೆ)ಪುತ್ತಿಗೆ-ಹಿಂದುಳಿದ ವರ್ಗ ‘ಅ’62ನೇ ತೋಕೂರು- ಸಾಮಾನ್ಯ (ಮಹಿಳೆ)ತೆಂಕ ಎಡಪದವು-ಸಾಮಾನ್ಯ (ಮಹಿಳೆ)ಮೂಡುಶೆಡ್ಡೆ- ಹಿಂದುಳಿದ ವರ್ಗ ‘ಅ’ (ಮಹಿಳೆ)ಅಡ್ಯಾರ್- ಸಾಮಾನ್ಯಮುನ್ನೂರು- ಸಾಮಾನ್ಯ (ಮಹಿಳೆ)ಕೊಣಾಜೆ - ಸಾಮಾನ್ಯಮಂಜನಾಡಿ- ಹಿಂದುಳಿದ ವರ್ಗ ‘ಅ’ (ಮಹಿಳೆ)ಸಂಗಬೆಟ್ಟು- ಹಿಂದುಳಿದ ವರ್ಗ ‘ಅ’ಸರಪಾಡಿ- ಪರಿಶಿಷ್ಟ ಜಾತಿಸಜಿಪಮೂಡೂರು- ಹಿಂದುಳಿದ ವರ್ಗ ‘ಅ’ (ಮಹಿಳೆ)ಗೋಳ್ತಮಜಲು- ಸಾಮಾನ್ಯಮಾಣಿ- ಸಾಮಾನ್ಯ (ಮಹಿಳೆ)
ಆಲಂಕಾರು - ಹಿಂದುಳಿದ ವರ್ಗ ‘ಬ’ಪುಣಚ- ಪರಿಶಿಷ್ಟ ಪಂಗಡ (ಮಹಿಳೆ)ಪುದು - ಸಾಮಾನ್ಯನಾರಾವಿ - ಸಾಮಾನ್ಯಅಳದಂಗಡಿ- ಪರಿಶಿಷ್ಟ ಪಂಗಡ
ಲಾಯಿಲ- ಸಾಮಾನ್ಯ (ಮಹಿಳೆ)ಉಜಿರೆ- ಸಾಮಾನ್ಯಧರ್ಮಸ್ಥಳ- ಪರಿಶಿಷ್ಟ ಜಾತಿ (ಮಹಿಳೆ)ಕಣಿಯೂರು- ಹಿಂದುಳಿದ ವರ್ಗ ‘ಬ’ (ಮಹಿಳೆ)ಕುವೆಟ್ಟು- ಹಿಂದುಳಿದ ವರ್ಗ ‘ಅ’ (ಮಹಿಳೆ)ಉಪ್ಪಿನಂಗಡಿ- ಸಾಮಾನ್ಯಆರ್ಯಾಪು- ಹಿಂದುಳಿದ ವರ್ಗ ‘ಅ’
ನರಿಮೊಗರು- ಪರಿಶಿಷ್ಟ ಜಾತಿ (ಮಹಿಳೆ)ನೆಟ್ಟಣಿಗೆಮೂಡ್ನೂರು- ಸಾಮಾನ್ಯ (ಮಹಿಳೆ)ಕೊಯಿಲ- ಸಾಮಾನ್ಯ (ಮಹಿಳೆ)ಸುಬ್ರಹ್ಮಣ್ಯ- ಹಿಂದುಳಿದ ವರ್ಗ ‘ಅ’ (ಮಹಿಳೆ)ಕುಟ್ರುಪಾಡಿ- ಸಾಮಾನ್ಯ
ಬೆಳ್ಳಾರೆ- ಸಾಮಾನ್ಯ (ಮಹಿಳೆ)ಜಾಲ್ಸೂರು- ಸಾಮಾನ್ಯಗುತಿಗಾರು- ಹಿಂದುಳಿದ ವರ್ಗ ‘ಅ’
-------------ದ.ಕ. ಜಿಲ್ಲೆಯ ತಾ.ಪಂ. ಕ್ಷೇತ್ರಗಳ ಕರಡು ಮೀಸಲಾತಿ ವಿವರ: ಮೂಲ್ಕಿ ತಾ.ಪಂ.:
ಐಕಳ: ಸಾಮಾನ್ಯ (ಮಹಿಳೆ), ಬಳ್ಕುಂಜೆ: ಅನುಸೂಚಿತ ಪಂಗಡ (ಮಹಿಳೆ), ಅತಿಕಾರಿಬೆಟ್ಟು: ಸಾಮಾನ್ಯ, ಕಿಲ್ಪಾಡಿ: ಸಾಮಾನ್ಯ, 10 ನೇ ತೋಕೂರು: ಅನುಸೂಚಿತ ಜಾತಿ (ಮಹಿಳೆ), ಹಳೆಯಂಗಡಿ: ಹಿಂದುಳಿದ ‘ಎ’ ವರ್ಗ (ಮಹಿಳೆ), ಕೆಮ್ರಾಲ್: ಸಾಮಾನ್ಯ.ಮೂಡುಬಿದಿರೆ ತಾ.ಪಂ.:
ಬೆಳುವಾಯಿ: ಅನುಸೂಚಿತ ಪಂಗಡ (ಮಹಿಳೆ), ನೆಲ್ಲಿಕಾರು: ಹಿಂದುಳಿದ ‘ಎ’ ವರ್ಗ, ಪುತ್ತಿಗೆ: ಸಾಮಾನ್ಯ (ಮಹಿಳೆ), ತೆಂಕಮಿಜಾರು: ಸಾಮಾನ್ಯ (ಮಹಿಳೆ), ತೋಡಾರು: ಹಿಂದುಳಿದ ‘ಎ’ ವರ್ಗ (ಮಹಿಳೆ), ವಾಲ್ಪಾಡಿ: ಅನುಸೂಚಿತ ಜಾತಿ (ಮಹಿಳೆ), ಕಡಂದಲೆ: ಸಾಮಾನ್ಯ, ಪಡುವರ್ನಾಡು: ಸಾಮಾನ್ಯ, ಕಲ್ಲಮುಂಡ್ಕೂರು: ಸಾಮಾನ್ಯ.ಮಂಗಳೂರು ತಾ.ಪಂ.:
ಕುತ್ತೆತ್ತೂರು: ಅನುಸೂಚಿತ ಜಾತಿ (ಮಹಿಳೆ), ತೆಂಕ ಎಕ್ಕಾರು: ಸಾಮಾನ್ಯ (ಮಹಿಳೆ), ಬಡಗ ಎಡಪದವು: ಸಾಮಾನ್ಯ, ತೆಂಕ ಎಡಪದವು: ಅನುಸೂಚಿತ ಪಂಗಡ (ಮಹಿಳೆ), ಕಿಲೆಂಜಾರು: ಹಿಂದುಳಿದ ‘ಎ’ವರ್ಗ, ಬಡಗ ಎಕ್ಕಾರು: ಹಿಂದುಳಿದ ‘ಎ’ ವರ್ಗ (ಮಹಿಳೆ), ಮೂಡುಪೆರಾರ: ಸಾಮಾನ್ಯ, ಕೊಳಂಬೆ: ಸಾಮಾನ್ಯ (ಮಹಿಳೆ), 62 ತೋಕೂರು: ಹಿಂದುಳಿದ ‘ಎ’ ವರ್ಗ, ಮೂಡುಶೆಡ್ಡೆ: ಸಾಮಾನ್ಯ, ಮೂಳೂರು: ಹಿಂದುಳಿದ ‘ಎ’ ವರ್ಗ (ಮಹಿಳೆ), ಉಳಾಯಿಬೆಟ್ಟು: ಸಾಮಾನ್ಯ, ಬೊಂಡಂತಿಲ: ಸಾಮಾನ್ಯ, ಅಡ್ಯಾರು: ಹಿಂದುಳಿದ ‘ಬಿ’ ವರ್ಗ (ಮಹಿಳೆ).ಉಳ್ಳಾಲ ತಾ.ಪಂ.:ಮುನ್ನೂರು: ಹಿಂದುಳಿದ ‘ಎ’ ವರ್ಗ (ಮಹಿಳೆ), ಬೆಳ್ಮ: ಸಾಮಾನ್ಯ (ಮಹಿಳೆ), ಹರೇಕಳ: ಹಿಂದುಳಿದ ‘ಎ’ ವರ್ಗ (ಮಹಿಳೆ), ಪಾವೂರು: ಸಾಮಾನ್ಯ. ಕೊಣಾಜೆ: ಅನುಸೂಚಿತ ಪಂಗಡ (ಮಹಿಳೆ), ಪಜೀರು: ಸಾಮಾನ್ಯ (ಮಹಿಳೆ), ಸಜಿಪನಡು: ಹಿಂದುಳಿದ ‘ಬಿ’ ವರ್ಗ, ಇರಾ: ಸಾಮಾನ್ಯ, ಕೈರಂಗಳ: ಅನುಸೂಚಿತ ಜಾತಿ (ಮಹಿಳೆ), ನರಿಂಗಾನ: ಹಿಂದುಳಿದ ‘ಎ’ ವರ್ಗ, ಮಂಜನಾಡಿ: ಸಾಮಾನ್ಯ, ತಲಪಾಡಿ: ಸಾಮಾನ್ಯ.
ಬಂಟ್ವಾಳ ತಾ.ಪಂ.: ಸಂಗಬೆಟ್ಟು: ಹಿಂದುಳಿದ ‘ಎ’ ವರ್ಗ (ಮಹಿಳೆ), ಪಂಜಿಕಲ್ಲು: ಸಾಮಾನ್ಯ, ಪಿಲಾತಬೆಟ್ಟು: ಅನುಸೂಚಿತ ಜಾತಿ (ಮಹಿಳೆ), ಮಣಿನಾಲ್ಕೂರು: ಹಿಂದುಳಿದ ‘ಎ’ ವರ್ಗ, ನಾವೂರು: ಸಾಮಾನ್ಯ (ಮಹಿಳೆ), ಕಾವಳಮುಡೂರು: ಸಾಮಾನ್ಯ, ಅಮ್ಮುಂಜೆ: ಹಿಂದುಳಿದ ‘ಎ’ ವರ್ಗ (ಮಹಿಳೆ), ಅಮ್ಟಾಡಿ: ಹಿಂದುಳಿದ ‘ಬಿ’ ವರ್ಗ (ಮಹಿಳೆ), ಸಜಿಪಮುನ್ನೂರು: ಸಾಮಾನ್ಯ, ಸಜಿಪಮೂಡ: ಸಾಮಾನ್ಯ, ನರಿಕೊಂಬು: ಸಾಮಾನ್ಯ (ಮಹಿಳೆ), ಗೋಳ್ತಮಜಲು: ಸಾಮಾನ್ಯ, ಬಾಳ್ತಿಲ: ಹಿಂದುಳಿದ ‘ಎ’ ವರ್ಗ, ಮಾಣಿ: ಸಾಮಾನ್ಯ, ವೀರಕಂಬ: ಸಾಮಾನ್ಯ, ವಿಟ್ಲಪಡ್ನೂರು: ಸಾಮಾನ್ಯ (ಮಹಿಳೆ), ಕೆದಿಲ: ಸಾಮಾನ್ಯ (ಮಹಿಳೆ), ಕೊಳ್ನಾಡು: ಹಿಂದುಳಿದ ‘ಬಿ’ ವರ್ಗ, ಕನ್ಯಾನ: ಹಿಂದುಳಿದ ‘ಎ’ ವರ್ಗ, ಮಂಚಿ: ಸಾಮಾನ್ಯ (ಮಹಿಳೆ), ಪುಣಚ: ಅನುಸೂಚಿತ ಪಂಗಡ (ಮಹಿಳೆ), ಅಳಿಕೆ: ಅನುಸೂಚಿತ ಪಂಗಡ, ವಿಟ್ಲಮುಡ್ನೂರು: ಸಾಮಾನ್ಯ (ಮಹಿಳೆ), ಪುದು: ಹಿಂದುಳಿದ ‘ಎ’ ವರ್ಗ (ಮಹಿಳೆ), ತುಂಬೆ: ಸಾಮಾನ್ಯ (ಮಹಿಳೆ).ಬೆಳ್ತಂಗಡಿ ತಾ.ಪಂ.: ನಾರಾವಿ: ಸಾಮಾನ್ಯ, ವೇಣೂರು: ಸಾಮಾನ್ಯ, ಹೊಸಂಗಡಿ: ಸಾಮಾನ್ಯ, ಅಂಡಿಂಜೆ: ಸಾಮಾನ್ಯ, ಅಳದಂಗಡಿ: ಸಾಮಾನ್ಯ, ಶಿರ್ಲಾಲು: ಸಾಮಾನ್ಯ, ಪಡಂಗಡಿ: ಸಾಮಾನ್ಯ (ಮಹಿಳೆ), ಲಾಯಿಲಾ: ಹಿಂದುಳಿದ ‘ಎ’ ವರ್ಗ, ನಡ: ಹಿಂದುಳಿದ ‘ಎ’ ವರ್ಗ, ಮಿತ್ತಬಾಗಿಲು: ಸಾಮಾನ್ಯ(ಮಹಿಳೆ), ಉಜಿರೆ: ಅನುಸೂಚಿತ ಪಂಗಡ (ಮಹಿಳೆ), ಮುಂಡಾಜೆ: ಹಿಂದುಳಿದ ‘ಎ’ ವರ್ಗ, ನೆರಿಯ: ಹಿಂದುಳಿದ ‘ಎ’ ವರ್ಗ (ಮಹಿಳೆ), ಧರ್ಮಸ್ಥಳ: ಅನುಸೂಚಿತ ಜಾತಿ, ಕೊಕ್ಕಡ: ಅನುಸೂಚಿತ ಜಾತಿ (ಮಹಿಳೆ), ಕಳಂಜ: ಸಾಮಾನ್ಯ (ಮಹಿಳೆ), ಇಳಂತಿಲ: ಸಾಮಾನ್ಯ(ಮಹಿಳೆ) ತಣ್ಣೀರುಪಂತ: ಸಾವåಾನ್ಯ (ಮಹಿಳೆ), ಬಾರ್ಯ: ಹಿಂದುಳಿದ ‘ಎ’ ವರ್ಗ (ಮಹಿಳೆ), ಮಾಲಾಡಿ: ಸಾಮಾನ್ಯ, ಕುವೆಟ್ಟು: ಹಿಂದುಳಿದ ‘ಬಿ’ ವರ್ಗ (ಮಹಿಳೆ), ಕೊಯ್ಯೂರು: ಹಿಂದುಳಿದ ‘ಎ’ ವರ್ಗ (ಮಹಿಳೆ), ಪುತ್ತೂರು ತಾ.ಪಂ.: ಕಬಕ: ಹಿಂದುಳಿದ ‘ಎ’ ವರ್ಗ (ಮಹಿಳೆ), ಬಲ್ನಾಡು: ಸಾಮಾನ್ಯ, 34ನೆಕ್ಕಿಲಾಡಿ: ಸಾಮಾನ್ಯ (ಮಹಿಳೆ), ಉಪ್ಪಿನಂಗಡಿ: ಹಿಂದುಳಿದ ‘ಬಿ’ ವರ್ಗ, ಬಜತ್ತೂರು: ಹಿಂದುಳಿದ ‘ಎ’ ವರ್ಗ (ಮಹಿಳೆ), ನರಿಮೊಗ್ರು: ಹಿಂದುಳಿದ ‘ಎ’ ವರ್ಗ, ಸರ್ವೆ: ಅನುಸೂಚಿತ ಜಾತಿ, ಆರ್ಯಾಪು: ಸಾಮಾನ್ಯ (ಮಹಿಳೆ), ಬೆಟ್ಟಂಪಾಡಿ: ಅನುಸೂಚಿತ ಪಂಗಡ (ಮಹಿಳೆ), ಒಳಮೊಗ್ರು: ಸಾಮಾನ್ಯ, ಕೊಳ್ತಿಗೆ: ಅನುಸೂಚಿತ ಜಾತಿ (ಮಹಿಳೆ), ಮಾಡ್ನೂರು: ಸಾಮಾನ್ಯ, ಪಡುವನ್ನೂರು: ಸಾಮಾನ್ಯ, ನೆಟ್ಟಣಿಗೆ ಮುನ್ನೂರು: ಸಾಮಾನ್ಯ (ಮಹಿಳೆ).ಕಡಬ ತಾ.ಪಂ.:ಕೊಯಿಲ: ಹಿಂದುಳಿದ ‘ಎ’ ವರ್ಗ, ನೆಲ್ಯಾಡಿ: ಹಿಂದುಳಿದ ‘ಎ’ ವರ್ಗ (ಮಹಿಳೆ), ಅಲಂಕಾರು: ಸಾಮಾನ್ಯ, ಕೌಕ್ರಾಡಿ: ಸಾಮಾನ್ಯ, ಐತ್ತೂರು: ಹಿಂದುಳಿದ ‘ಬಿ’ ವರ್ಗ (ಮಹಿಳೆ), ನೂಜಿಬಾಳ್ತಿಲ: ಸಾಮಾನ್ಯ (ಮಹಿಳೆ), ಸುಬ್ರಹ್ಮಣ್ಯ: ಅನುಸೂಚಿತ ಪಂಗಡ (ಮಹಿಳೆ), ಬಳ್ಪ: ಸಾಮಾನ್ಯ, ಸವಣೂರು: ಅನುಸೂಚಿತ ಜಾತಿ (ಮಹಿಳೆ), ಚಾರ್ವಾಕ: ಸಾಮಾನ್ಯ (ಮಹಿಳೆ), ಕುಟ್ರುಪಾಡಿ: ಅನುಸೂಚಿತ ಜಾತಿ, ಪೆರಾಬೆ: ಸಾಮಾನ್ಯ.ಸುಳ್ಯ ತಾ.ಪಂ.: ಬೆಳ್ಳಾರೆ: ಅನುಸೂಚಿತ ಜಾತಿ , ಬಾಳಿಲ: ಸಾಮಾನ್ಯ (ಮಹಿಳೆ), ಐವರ್ನಾಡು: ಸಾಮಾನ್ಯ, ಜಾಲ್ಸೂರು: ಸಾಮಾನ್ಯ (ಮಹಿಳೆ), ಅಜ್ಜಾವರ: ಅನುಸೂಚಿತ ಜಾತಿ (ಮಹಿಳೆ), ಆಲೆಟ್ಟಿ: ಅನುಸೂಚಿತ ಪಂಗಡ (ಮಹಿಳೆ), ಅರಂತೋಡು: ಹಿಂದುಳಿದ ‘ಎ’ ವರ್ಗ (ಮಹಿಳೆ), ಮಡಪ್ಪಾಡಿ: ಸಾಮಾನ್ಯ, ನೆಲ್ಲೂರು ಕೆಮ್ರಾಜೆ: ಸಾಮಾನ್ಯ (ಮಹಿಳೆ), ಗುತ್ತಿಗಾರು: ಹಿಂದುಳಿದ ‘ಎ’ ವರ್ಗ, ಪಂಜ: ಸಾಮಾನ್ಯ.
---------------------------------