ಸಾರಾಂಶ
ತಾಲೂಕಿನ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ (ಎಐಡಿಆರ್‌ಎಂ) ದಿಂಡದಹಳ್ಳಿ ಗ್ರಾಮ ಘಟಕಕ್ಕೆ ನೂತನ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು.
ದಾವಣಗೆರೆ: ತಾಲೂಕಿನ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ (ಎಐಡಿಆರ್‌ಎಂ) ದಿಂಡದಹಳ್ಳಿ ಗ್ರಾಮ ಘಟಕಕ್ಕೆ ನೂತನ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಡಿ.ಆರ್. ರಂಗಸ್ವಾಮಿ, ಉಪಾಧ್ಯಕ್ಷರಾಗಿ ಡಿ.ಎಚ್.ಪಾಂಡು, ಡಿ.ಪಿ.ಪ್ರವೀಣ, ಕಾರ್ಯದರ್ಶಿಯಾಗಿ ಎಂ.ಕೆ.ಮಮಜುನಾಥ, ಸಹ ಕಾರ್ಯದರ್ಶಿಗಳಾಗಿ ಡಿ.ಎ.ಕರಿಯಪ್ಪ, ಡಿ.ಕೆ.ಕೃಷ್ಣಮೂರ್ತಿ, ಖಜಾಂಚಿಯಾಗಿ ಡಿ.ಸಿ.ನಾಗರಾಜ, ಸಂಚಾಲಕರಾಗಿ ಡಿ.ಎಚ್.ರಮೇಶ, ಸದಸ್ಯರುಗಳಾಗಿ, ಡಿ.ಆರ್.ರಂಗಸ್ವಾಮಿ, ಪರಶುರಾಮ್, ಡಿ.ಎಚ್.ಮಾರುತಿ, ಬಸವರಾಜ, ಹನುಮಂತ, ಡಿ.ಕೆ.ಮಂಜುನಾಥ, ವಿಠಲ, ರಂಗಸ್ವಾಮಿ, ಅರ್ಜುನ್, ಅಡ್ಡಪ್ಪರ ಪರಶುರಾಮಪ್ಪ, ರಾಜು, ಪ್ರದೀಪ, ರಮೇಶ, ಹರೀಶ ಆಯ್ಕೆಯಾಗಿದ್ದಾರೆ ಎಂದು ಎಐಡಿಆರ್‌ಎಂ ಜಿಲ್ಲಾಧ್ಯಕ್ಷ ನರೇಗಾ ರಂಗನಾಥ್ ತಿಳಿಸಿದ್ದಾರೆ.