ಸಾರಾಂಶ
ಜಾತ್ರೆ, ಹಬ್ಬ ಹರಿದಿನಗಳು ಸಾಮರಸ್ಯದ ಸಂಕೇತ. ಇಂತಹ ಆಚರಣೆಗಳಿಂದ ಜನರಲ್ಲಿ ಸೌರ್ಹಾದತೆ ಮೂಡುತ್ತದೆ. ಭಾರತ ಭಾವೈಕ್ಯತೆಯ ಬೀಡಾಗಿದೆ ಎಂದು ಉಪನ್ಯಾಸಕ ಮಹೇಶ ಕಾಂಬಳೆ ಹೇಳಿದರು.
ಕನ್ನಡಪ್ರಭ ವಾರ್ತೆ ಇಂಡಿ
ಜಾತ್ರೆ, ಹಬ್ಬ ಹರಿದಿನಗಳು ಸಾಮರಸ್ಯದ ಸಂಕೇತ. ಇಂತಹ ಆಚರಣೆಗಳಿಂದ ಜನರಲ್ಲಿ ಸೌರ್ಹಾದತೆ ಮೂಡುತ್ತದೆ. ಭಾರತ ಭಾವೈಕ್ಯತೆಯ ಬೀಡಾಗಿದೆ ಎಂದು ಉಪನ್ಯಾಸಕ ಮಹೇಶ ಕಾಂಬಳೆ ಹೇಳಿದರು.ತಾಲೂಕಿನ ಕೊಟ್ನಾಳ ಗ್ರಾಮದಲ್ಲಿ ಯಲ್ಲಮ್ಮಾದೇವಿಯ ಮಾಲಗಂಭ ಲೋಕಾರ್ಪಣೆ, ವಿಶೆಷ ಪೂಜೆ ಹಾಗೂ ಧರ್ಮ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೇಣುಕಾ ಯಲ್ಲಮ್ಮಾ ದೇವಿಯನ್ನು ಭಕ್ತಿ, ಶ್ರದ್ಧೆಯಿಂದ ನಮಿಸಿದರೇ ಇಷ್ಟಾರ್ಥಗಳನ್ನು ಪೂರೈಸುವ ಮಹಾದಿವ್ಯಶಕ್ತಿ ಆಗಿದ್ದಾಳೆ. ಕೊಟ್ನಾಳ ಗ್ರಾಮದ ಪುಟ್ಟ ಗ್ರಾಮವಿದ್ದರೂ ಬೃಹತ್ ಪುರಾತನ ಕೋಟೆ ಹೊಂದಿದೆ ಎಂದರು.
ಪತ್ರಕರ್ತ ಶರಣು ಕಾಂಬಳೆ ಮಾತನಾಡಿದರು. ಮಹೇಶ ಕಾಂಬಳೆ, ಬಾಸ್ಕರ ಹೊಸಮನಿ, ವಿಜಯಕುಮಾರ ಕಾಂಬಳೆ, ರವಿ ಕಾಂಬಳೆ, ಬಸವರಾಜ ದೊಡಮನಿ, ಮಂಜುನಾಥ ಕಾಂಬಳೆ, ಪರಶುರಾಮ ಕಾಂಬಳೆ, ಅನೀಲ ಹೊಸಮನಿ, ಹಣಮಂತ ಕಟ್ಟಿಮನಿ, ಹೊನ್ನಪ್ಪ ಕಾಂಬಳೆ, ಯಲ್ಲಪ್ಪ ಕಾಂಬಳೆ, ಚೆನ್ನಬಸು ಹೊಸಮನಿ, ಹುಸೇನನಿ ಹೊಸಮನಿ, ಹುಚ್ಚಪ್ಪ ಕಾಂಬಳೆ, ಯೋಗೆಶ ಕಾಂಬಳೆ, ಸಾಗರ ಕಾಂಬಳೆ, ಗಣೇಶ ಹೊಸಮನಿ, ಮುತಪ್ಪ ಕಾಂಬಳೆ, ಚಂದ್ರಕಾಂತ ಗೊಡೇಕರ, ಮುತ್ತಪ್ಪ ಗೊಡೇಕರ್, ರವಿಕುಮಾರ ಪೂಜಾರಿ, ಸುರೇಶ ಪೂಜಾರಿ, ವಿಶ್ವನಾಥ ಪೂಜಾರಿ, ಸಿದ್ದಪ್ಪ ಹೊಸಮನಿ, ಸುರೇಶ ಕಾಂಬಳೆ, ರಾಹುಲ ಹೊಸಮನಿ, ರಾಹುಲ ಕಾಂಬಳೆ, ದಿಲೀಪ ಕಾಂಬಳೆ, ಈರಣ್ಣಾ ಕಾಂಬಳೆ, ಮಲ್ಲಪ್ಪ ಪೂಜಾರಿ, ಸಾಯಬಣ್ಣ ಕಾಂಬಳೆ, ಮಾಳಪ್ಪ ಕಾಂಬಳೆ, ಸಂತೋಷ ಕಾಂಬಳೆ ಇದ್ದರು.