ಪ್ರತಿ ಕಚೇರಿಯಲ್ಲೂ ಡಾ. ಅಂಬೇಡ್ಕರ್, ಜಗಜೀವನರಾಮ ಭಾವಚಿತ್ರ ಪೂಜೆ ಕಡ್ಡಾಯಏ. 5ರಂದು ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನರಾಮ, ಏ. 14ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಪೂಜೆಯನ್ನು ಪ್ರತಿಯೊಂದು ಕಚೇರಿ, ಶಾಲಾ, ಕಾಲೇಜಗಳಲ್ಲಿ ಕಡ್ಡಾಯವಾಗಿ ಮಾಡಬೇಕು ಎಂದು ತಹಸೀಲ್ದಾರ್ ನಾಗರಾಜ.ಕೆ. ಸೂಚನೆ ನೀಡಿದರು.