ಕೊಲ್ಲೂರಿನ ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರದಲ್ಲಿ ವರ್ಷಾವಧಿ ಉತ್ಸವ ಸಂದರ್ಭ ಕ್ಷೇತ್ರದ ಜಾರಂದಾಯ ದೈವದ ನೂತನ ಅಣಿ ಹಾಗೂ ಗುಡ್ಡೆ ಜುಮಾದಿ ದೈವದ ನವೀಕೃತ ಅಣಿ ಮತ್ತು ಎದೆ ಕವಚವನ್ನು ಮೆರವಣಿಗೆಯಲ್ಲಿ ಕಿನ್ನಿಗೋಳಿಯಿಂದ ಕ್ಷೇತ್ರಕ್ಕೆ

ಮೂಲ್ಕಿ: ಇಲ್ಲಿಗೆ ಸಮೀಪದ ಕೊಲ್ಲೂರಿನ ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರದಲ್ಲಿ ವರ್ಷಾವಧಿ ಉತ್ಸವ ಸಂದರ್ಭ ಕ್ಷೇತ್ರದ ಜಾರಂದಾಯ ದೈವದ ನೂತನ ಅಣಿ ಹಾಗೂ ಗುಡ್ಡೆ ಜುಮಾದಿ ದೈವದ ನವೀಕೃತ ಅಣಿ ಮತ್ತು ಎದೆ ಕವಚವನ್ನು ಮೆರವಣಿಗೆಯಲ್ಲಿ ಕಿನ್ನಿಗೋಳಿಯಿಂದ ಕ್ಷೇತ್ರಕ್ಕೆ ತರಲಾಯಿತು.

ಈ ಸಂದರ್ಭ ಸಮಿತಿಯ ದೇವೇಂದ್ರ ಪೂಜಾರಿ, ಗಂಗಾಧರ ಪೂಜಾರಿ, ದಾಮೋದರ ದಂಡಕೇರಿ, ದಯೇಶ್ ಪೂಜಾರಿ, ಸುರೇಶ್ ಎಸ್., ಹರೀಂದ್ರ ಸುವರ್ಣ, ವಿನೋದರ ಪೂಜಾರಿ, ಶೀನ ಡಿ. ಪೂಜಾರಿ ಮತ್ತಿತರರಿದ್ದರು.