ಸಾರಾಂಶ
21 ನೇ ವರ್ಷದ ಕಾರ್ಕಳ ಮಿಯ್ಯಾರು ಕಂಬಳ ದ ಫಲಿತಾಂಶ ಕೂಟದಲ್ಲಿ ಪಾಲು ಪಡೆದ ಒಟ್ಟು 223 ಕೋಣಗಳು ಪಾಲ್ಗೊಂಡಿದ್ದವು.
ಕನ್ನಡಪ್ರಭ ವಾರ್ತೆ ಕಾರ್ಕಳ
21 ನೇ ವರ್ಷದ ಕಾರ್ಕಳ ಮಿಯ್ಯಾರು ಕಂಬಳ ದ ಫಲಿತಾಂಶ ಕೂಟದಲ್ಲಿ ಪಾಲು ಪಡೆದ ಒಟ್ಟು 223 ಕೋಣಗಳು ಪಾಲ್ಗೊಂಡಿದ್ದವು.ಫಲಿತಾಂಶ: ಹಗ್ಗ ಹಿರಿಯ
ಪ್ರಥಮ - ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ - ಬಿ (ಓಡಿಸಿದವರು : ಕಕ್ಯೆಪದವು ಪೆಂರ್ಗಾಲು ಕೃತಿಕ್ ಗೌಡ) ದ್ವಿತೀಯ - ಮಿಜಾರು ಪ್ರಸಾದ್ ನಿಲಯ ಪ್ರಖ್ಯಾತ್ ಶಕ್ತಿ ಪ್ರಸಾದ್ ಶೆಟ್ಟಿ - ಬಿ (ಓಡಿಸಿದವರು : ಮಿಜಾರು ಅಶ್ವಥ್‌ಪುರ ಶ್ರೀನಿವಾಸ ಗೌಡ)ನೇಗಿಲು ಕಿರಿಯ
ಪ್ರಥಮ - ಮಿಯ್ಯಾರು ಬೋರ್ಕಟ್ಟೆ ಅನುಗ್ರಹ ಪ್ರಥಮ್ ಪ್ರಭಾಕರ್ ಶೆಟ್ಟಿ - ಬಿ (ಓಡಿಸಿದವರು : ಸೂರಾಲು ಪ್ರದೀಪ್ ನಾಯ್ಕ್)ದ್ವಿತೀಯ - ಪೇತ್ರಿ ಕನ್ನಾರು ಮಹಾಬಲ ನಾಯ್ಕ್ (ಓಡಿಸಿದವರು : ಸೂರಾಲು ಪ್ರದೀಪ್ ನಾಯ್ಕ್)ಹಗ್ಗ ಕಿರಿಯ
ಪ್ರಥಮ - ಮಿಯ್ಯಾರು ಹಿನಪಾಡಿ ಬ್ರಿಜೇಶ್ ಪಡಿವಾಳ್ - ಎ (ಓಡಿಸಿದವರು : ಮಾಳ ಆದೀಶ್ ಪೂಜಾರಿ)ದ್ವಿತೀಯ - ಮಾಳ ಕಲ್ಲೇರಿ ಭರತ್ ಶರತ್ ಶೆಟ್ಟಿ (ಓಡಿಸಿದವರು : ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ)ನೇಗಿಲು ಹಿರಿಯ
ಪ್ರಥಮ - ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ (ಓಡಿಸಿದವರು : ಬಂಬ್ರಾಣಬೈಲು ವಂದಿತ್ ಶೆಟ್ಟಿ)ದ್ವಿತೀಯ - ಕಟೀಲ್ ಕೊಡೆತ್ತೂರು ಕಿನ್ನೆಚ್ಚಿಲ್ ಲತಾ ಪ್ರಸಾದ್ ಶೆಟ್ಟಿ (ಓಡಿಸಿದವರು : ವಿಟ್ಲ ಕುಂಡಡ್ಕ ಕಿಶೋರ್ ಪೂಜಾರಿ)ಕನಹಲಗೆ
ವಿಜೇತರು - ಹಂಕರಜಾಲು ಶ್ರೀನಿವಾಸ ಬಿರ್ಮಣ್ಣ ಶೆಟ್ಟಿ 6.5 ಕೋಲು ನಿಶಾನೆಗೆ ನೀರು ಹಾಯಿಸುವಿಕೆಅಡ್ಡ ಹಲಗೆಪ್ರಥಮ - ಅಲ್ಲಿಪಾದೆ ಕೆಳಗಿನ ಮನೆ ವಿನ್ಸೆಂಟ್ ಪಿಂಟೋ (ಓಡಿಸಿದವರು : ಮಂದಾರ್ತಿ ಶೀರೂರು ಮುದ್ದುಮನೆ ಭರತ್ ನಾಯ್ಕ್)ದ್ವಿತೀಯ - ಕಾಂತಾವರ ಬೇಲಾಡಿ ಬಾವ ಡಾ. ಪ್ರಜೋಶ್ ಶೆಟ್ಟಿ (ಓಡಿಸಿದವರು : ಭಟ್ಕಳ ಹರೀಶ್)