ಶಾಸಕ ಮಂತರ್ರ್‌ ಗೌಡ ನಿವಾಸಕ್ಕೆ ಮೈಸೂರು ಒಡೆಯರ್ರ್‌ ಕುಟುಂಬ ಭೇಟಿ

ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಶನಿವಾರ ಕುಟುಂಬ ಸಮೇತರಾಗಿ ಮಡಿಕೇರಿ ಶಾಸಕ ಡಾ. ಮಂತರ್‌ ಗೌಡ ಅವರ ಸೋಮವಾರಪೇಟೆಯ ನಿವಾಸಕ್ಕೆ ಭೇಟಿ ನೀಡಿದರು. ಈ ಸಂದರ್ಭ ಮಂತರ್‌ ಅವರ ತಂದೆ, ಅರಕಲಗೂಡು ಕ್ಷೇತ್ರದ ಶಾಸಕ ಎ. ಮಂಜು ಇದ್ದರು.