ಸಾರಾಂಶ
ಬೈಲಹೊಂಗಲ: ಸಮೀಪದ ಮಳಗಲಿ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಬೋರವೆಲ್ ಮೋಟಾರ್ ಸುಟ್ಟು ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದನ್ನು ಗಮನಿಸಿದ ಅಧಿಕಾರಿಗಳು ಸ್ಥಳಕ್ಕೆ ಭಾನುವಾರ ಆಗಮಿಸಿ ಗ್ರಾಮಸ್ಥರಿಂದ ಸಮಸ್ಯೆ ಆಲಿಸಿದ ಸವದತ್ತಿ ಎಇಇ ಅಯ್ಯನಗೌಡರ.
ಬೈಲಹೊಂಗಲ: ಸಮೀಪದ ಮಳಗಲಿ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಬೋರವೆಲ್ ಮೋಟಾರ್ ಸುಟ್ಟು ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದನ್ನು ಗಮನಿಸಿದ ಅಧಿಕಾರಿಗಳು ಸ್ಥಳಕ್ಕೆ ಭಾನುವಾರ ಆಗಮಿಸಿ ಗ್ರಾಮಸ್ಥರಿಂದ ಸಮಸ್ಯೆ ಆಲಿಸಿದ ಸವದತ್ತಿ ಎಇಇ ಅಯ್ಯನಗೌಡರ, ಗ್ರಾಪಂ ಅಧ್ಯಕ್ಷೆ ಶಿವಬಸವ್ವ ನಾಯ್ಕಪಗೋಳ, ಉಪಾಧ್ಯಕ್ಷ ಶಿವರಾಜ ರುದ್ರಪ್ಪನವರ, ಕಂದಾಯ ನಿರೀಕ್ಷಕ ಆರ್.ಎಸ್.ಪಾಟೀಲ, ಪಿಡಿಒ ಜಿ.ಎಂ.ಗಿರೆನ್ನವರ, ಕಾರ್ಯದರ್ಶಿ ಎಸ್.ಎಚ್.ವಡವಡಿ, ಗ್ರಾಮ ಸಹಾಯಕರಾದ ಮಾರುತಿ ಬೆಟಸೂರ, ಶ್ರೀಧರ ಮಾದರ, ಗ್ರಾಪಂ ಸದಸ್ಯರು ಕೂಡಿಕೊಂಡು ನಂತರ ಚಿಕ್ಕಬೂದನೂರ, ರೇಬೂದನೂರ ಗ್ರಾಮಗಳಲ್ಲಿ ಸರ್ಕಾರಿ ಕುಡಿಯುವ ನೀರಿನ ಕೊಳವೆ ಬಾವಿಗಳನ್ನು ಕ್ಲೀನ್ ಮಾಡಿಸಲಾಯಿತು.