ಜಾತಿಗಿಂತ ನೀತಿಯ ಕಾರಣಕ್ಕೆ ಗೆಲ್ಲುತ್ತೇನೆ: ಕೋಟಚುನಾವಣೆ ಸಂದರ್ಭದಲ್ಲಿ ಬಂಟ, ಬಿಲ್ಲವ ವಿಚಾರ ಚರ್ಚೆ ಆಗಿರಬಹುದು, ಆದರೆ ಅದೆಲ್ಲ ಮತವಾಗಿ ಪರಿವರ್ತನೆಯಾಗಿಲ್ಲ. ಈ ಚುನಾವಣೆಯಲ್ಲಿ ರಾಷ್ಟ್ರ ಮೊದಲು ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಚುನಾವಣೆಯಲ್ಲಿ ಜಾತಿ ಮುಖ್ಯವಾಗುತ್ತೆ ಅಂತ ನಾನು ನಂಬುವುದಿಲ್ಲ ಎಂದು ಕೋಟ ತಿಳಿಸಿದರು.