ನೆಲವಾಗಿಲು ಗ್ರಾಮದ ಲಕ್ಷ್ಮೀಗೆ ಪಿಎಚ್‌ಡಿ ಪದವಿ

| Published : Jan 02 2024, 02:15 AM IST

ಸಾರಾಂಶ

ಹೊಸಕೋಟೆ: ತಾಲೂಕಿನ ನಂದಗುಡಿ ಹೋಬಳಿಯ ನೆಲವಾಗಿಲು-ಸರಕನೂರು ಗ್ರಾಮದ ಎಸ್‌.ಲಕ್ಷ್ಮೀ ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆಡಳಿತ ವ್ಯವಹಾರ ನಿರ್ವಹಣಾ ವಿಭಾಗಕ್ಕೆ ಸಲ್ಲಿಸಿದ "ಹೆಲ್ತ್‌ ಕೇರ್ ಸೆಕ್ಟರ್ ಇನ್ ಇಂಡಿಯಾ-ಎ ಕಂಪ್ಯಾರಿಟಿವ್ ಸ್ಟಡಿ ಆಫ್ ಪಬ್ಲಿಕ್ ಆಂಡ್ ಸೆಲೆಕ್ಟೆಡ್ ಪ್ರೈವೇಟ್ ಹಾಸ್ಪಿಟಲ್ಸ್ ಇನ್ ಬೆಳಗಾವಿ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ ಸ್ಟೇಟ್ " ಎಂಬ ಮಹಾಪ್ರಬಂಧಕ್ಕೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ಪ್ರಧಾನ ಮಾಡಿ ಗೌರವಿಸಿದೆ.

ಹೊಸಕೋಟೆ: ತಾಲೂಕಿನ ನಂದಗುಡಿ ಹೋಬಳಿಯ ನೆಲವಾಗಿಲು-ಸರಕನೂರು ಗ್ರಾಮದ ಎಸ್‌.ಲಕ್ಷ್ಮೀ ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆಡಳಿತ ವ್ಯವಹಾರ ನಿರ್ವಹಣಾ ವಿಭಾಗಕ್ಕೆ ಸಲ್ಲಿಸಿದ "ಹೆಲ್ತ್‌ ಕೇರ್ ಸೆಕ್ಟರ್ ಇನ್ ಇಂಡಿಯಾ-ಎ ಕಂಪ್ಯಾರಿಟಿವ್ ಸ್ಟಡಿ ಆಫ್ ಪಬ್ಲಿಕ್ ಆಂಡ್ ಸೆಲೆಕ್ಟೆಡ್ ಪ್ರೈವೇಟ್ ಹಾಸ್ಪಿಟಲ್ಸ್ ಇನ್ ಬೆಳಗಾವಿ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ ಸ್ಟೇಟ್ " ಎಂಬ ಮಹಾಪ್ರಬಂಧಕ್ಕೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ಪ್ರಧಾನ ಮಾಡಿ ಗೌರವಿಸಿದೆ. ಇವರಿಗೆ ಆಡಳಿತ ವ್ಯವಹಾರ ನಿರ್ವಹಣಾ ವಿಭಾಗದ ಹಿರಿಯ ಪ್ರಾಧ್ಯಾಪಕ ಸಿ.ಎಂ.ತ್ಯಾಗರಾಜ ಅವರು ಮಾರ್ಗದರ್ಶಕರಾಗಿದ್ದರು. ಎಸ್.ಲಕ್ಷ್ಮಿ ಅವರನ್ನು ನಂದಗುಡಿ ಹೋಬಳಿಯ ನೆಲವಾಗಲು ಸರಕನೂರು ಗ್ರಾಮಸ್ಥರು ಅಭಿನಂದಿಸಿದ್ದಾರೆ.