ಮಹಾಲಿಂಗಪುರ: ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ನಿರುದ್ಯೋಗ ದಿನ ಮತ್ತು ಸುಳ್ಳಿನ ದಿನಾಚರಣೆ ಎಂಬ ಬಿತ್ತಿ ಪತ್ರಗಳನ್ನು ಮಾರುಕಟ್ಟೆಯಲ್ಲಿ ಹಂಚಿ ಆಚರಿಸಿದರು.

ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೂರಜ್ ಅವಟಿ, ಮೆಹಬೂಬ್ ಬಾಗವಾನ, ಜಬಿವುಲ್ಲಾ ಮುಲ್ಲಾ, ಸುನೀಲ ಸಣ್ಣತಮ್ಮಪ್ಪಗೊಳ, ಮುತ್ತು ಗೌಂಡಿ, ಸಿಂಧೂರ ಹಲಸಪ್ಪಗೊಳ, ಸಲೀಂ ಪೆಂಡಾರಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.