ಸಾರಾಂಶ
ಬಾಗಲಕೋಟೆ: ಹುನಗುಂದ ಪೊಲೀಸ್ ಠಾಣೆ ಕ್ರೈಂ ಬ್ರ್ಯಾಂಚ್‌ನಲ್ಲಿ ಪಿಎಸ್‌ಐ ಕಾರ್ಯನಿರ್ವಹಿಸುತ್ತಿದ್ದ ಮಹಾಂತಪ್ಪ ಬಸಪ್ಪ ಕೋರಿ ಏ.9 ರಂದು ನಿಧನರಾಗಿದ್ದಾರೆ. ಮಹಾಂತಪ್ಪ ಕೋರಿ ಪತ್ನಿ ಕಮಲಾಕ್ಷಿ, ತಾಯಿ, ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು, ಸಹೋದರ, ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ಅವರ ಸ್ವಗ್ರಾಮವಾದ ಕಳ್ಳಿಗುಡ್ಡದಲ್ಲಿ ನೆರವೇರಿಸಲಾಯಿತು.

ಮಹಾಂತಪ್ಪ ಬಸಪ್ಪ ಕೋರಿ ಕೋಟಿಕಲ್, ಬಾದಾಮಿ, ಬೀಳಗಿ, ಪೊಲೀಸ್ ಠಾಣೆಗಳಲ್ಲಿ ಕಳೆದ 32 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೆ ಅವರು ಹುನಗುಂದ ಠಾಣೆಯ ಕ್ರೈಂ ಬ್ರ್ಯಾಂಚ್ ನ ಪಿಎಸ್ಐ ಆಗಿ ಬಡ್ತಿ ಪಡೆದಿದ್ದರು. ಇವರ ನಿಧನಕ್ಕೆ ಬಂಧು ಬಳದವರು ಸಂತಾಪ ಸೂಚಿಸಿದ್ದಾರೆ.----------