ಓಟದ ಸ್ಪರ್ಧೆ: ತರೀಕೆರೆ ಕರುಗಳಿಗೆ ದ್ವಿತೀಯ ಬಹುಮಾನ

| Published : Jul 05 2024, 12:51 AM IST

ಸಾರಾಂಶ

ತರೀಕೆರೆ: ಅಜ್ಜಂಪುರ ತಾಲೂಕು ಚಿಕ್ಕಾನವಂಗಲದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಜೋಡಿಕರುಗಳ ಚಕ್ಕಡಿ ಸ್ಪರ್ಧೆಯಲ್ಲಿ ತರೀಕೆರೆಯ ಛೋಟಾ ಛೋಟಾ 20-20 ರಾಸು ದ್ವಿತೀಯ ಸ್ಥಾನ ಪಡೆದು ದ್ವಿತೀಯ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ.

ತರೀಕೆರೆ: ಅಜ್ಜಂಪುರ ತಾಲೂಕು ಚಿಕ್ಕಾನವಂಗಲದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಜೋಡಿಕರುಗಳ ಚಕ್ಕಡಿ ಸ್ಪರ್ಧೆಯಲ್ಲಿ ತರೀಕೆರೆಯ ಛೋಟಾ ಛೋಟಾ 20-20 ರಾಸು ದ್ವಿತೀಯ ಸ್ಥಾನ ಪಡೆದು ದ್ವಿತೀಯ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ.

ಈ ಕರು ಮಾಲಿಕರಾದ ಮಸಾಲೆ ಮಧು, ದರ್ಶನ್, ನಾಗರಾಜ, ವಗ್ಗಲೇ ತಿಮ್ಮಯ್ಯ ಈ ರಾಸುಗಳ ಗೆಲುವಿಗೆ ಸಹಕಾರಿಯಾಗಿದ್ದಾರೆ. ಛೋಟಾ 20-20 ರಾಸುಗಳು ದ್ವಿತೀಯ ಬಹುಮಾನ ಪಡೆದಿರುವುದಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿ ಅಧ್ಯಕ್ಷರಾದ ಕಾರೆ ಜಯಸ್ವಾಮಿ ಅವರು ಶುಭ ಕೋರಿದ್ದಾರೆ.4ಕೆಟಿಆರ್.ಕೆ.5ಃ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ತರೀಕೆರೆ ರಾಸು