ರಾಜ್ಯೋತ್ಸವ: 97 ಸಾಧಕರು, 27 ಸಂಸ್ಥೆಗಳಿಗೆ ಜಿಲ್ಲಾ ಪ್ರಶಸ್ತಿ

| Published : Nov 01 2024, 12:01 AM IST / Updated: Nov 01 2024, 12:02 AM IST

ಸಾರಾಂಶ

ನ.1ರಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಪ್ರದಾನ ಮಾಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕೊಡಮಾಡುವ ದ.ಕ. ಜಿಲ್ಲಾ ಮಟ್ಟದ ಪ್ರಶಸ್ತಿ ಗುರುವಾರ ಪ್ರಕಟವಾಗಿದೆ. ಒಟ್ಟು 56 ಮಂದಿಯನ್ನು ವೈಯಕ್ತಿಕ ನೆಲೆಯಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದರೆ, 20 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ಘೋಷಿಸಲಾಗಿದೆ.

ನ.1ರಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಪ್ರದಾನ ಮಾಡಲಿದ್ದಾರೆ.ವೈಯಕ್ತಿಕ ಪ್ರಶಸ್ತಿ: ಸಮಾಜ ಸೇವೆ ಕ್ಷೇತ್ರದಲ್ಲಿ ಮರ್ಸಿ ವೀಣಾ ಡಿಸೋಜ, ಕಂಬಳ ಕ್ಷೇತ್ರದಲ್ಲಿ ಪಾಣಿಲ ಸತೀಶ್ಚಂದ್ರ ಸಾಲ್ಯಾನ್‌, ಡಾ.ಬಿ.ಎನ್‌. ಸಚ್ಚಿದಾನಂದ ರೈ (ವೈದ್ಯಕೀಯ), ಪದ್ಮನಾಭ ಕೋಟ್ಯಾನ್‌ (ಕೃಷಿ), ಮುಹಮ್ಮದ್‌ ಹನೀಫ್‌ (ಕ್ರೀಡೆ), ಡಾ.ಆನಂದ ವೇಣುಗೋಪಾಲ್‌ (ವೈದ್ಯಕೀಯ), ಕೃಷ್ಣ ಹೆಗ್ಡೆ (ಸಮಾಜಸೇವೆ), ಜೆ.ಆನಂದ ಸೋನ್ಸ್‌ (ಸಮಾಜಸೇವೆ), ಸೊಹೇಲ್‌ ಕಂದಕ್‌ (ಸಾಮಾಜಿಕ, ಕ್ರೀಡೆ), ದಯಾನಾಥ್‌ ಕೋಟ್ಯಾನ್‌ (ಸಮಾಜಸೇವೆ), ಹರ್ಬರ್ಟ್‌ ಡಿಸೋಜ (ಸಮಾಜಸೇವೆ), ಆರೂರು ಲಕ್ಷ್ಮೀ ರಾವ್‌ (ಸಮಾಜಸೇವೆ), ನಾಗೇಂದ್ರ ಕುಡುಪು (ವಿಶೇಷ ಪಂಚವಾದ್ಯ, ಚೆಂಡೆ, ಅತಿಥಿ ಕಲಾವಿದ), ವಿಲಿಯಂ ಆಂಟನಿ ಡಿಸೋಜ (ಪ್ರವಾಸೋದ್ಯಮ), ಪ್ರಭಾಕರ ಶ್ರೀಯಾನ್‌ (ಸಮಾಜಸೇವೆ), ಜಯರಾಮ್‌ (ಕಲೆ), ಮುನಿತಾ ವೇಗಸ್‌ (ಸಂಗೀತ), ಲೀಲಾಧರ (ಕಲೆ), ಅಬ್ದುಲ್ಲ ಮೊಯ್ದೀನ್‌ (ಸಮಾಜಸೇವೆ), ಗಂಗಾಧರ ದೇವಾಡಿಗ (ಕಲೆ), ಪುಷ್ಪರಾಜ್‌ ಬಿ.ಎನ್‌., ಸುಖ್‌ಪಾಲ್‌ ಪೊಳಲಿ (ಪತ್ರಿಕೋದ್ಯಮ), ರೊನಾಲ್ಡ್‌ ಮಾರ್ಟಿಸ್‌ (ಸಮಾಜಸೇವೆ), ರಾಜೇಂದ್ರ ಶೇರಿಗಾರ್‌ (ಕಲೆ), ಬಾಬು ಪಿಲಾರ್‌ (ಸಮಾಜಸೇವೆ), ಚಂದ್ರಹಾಸ ಶೆಟ್ಟಿ ಮೋರ್ಲ (ಕೃಷಿ, ಸಾಮಾಜಿಕ ಕ್ಷೇತ್ರ), ಕೆ.ಹುಸೈನ್‌ (ಸಮಾಜಸೇವೆ), ರೊನಾಲ್ಡ್‌ ಫರ್ನಾಂಡಿಸ್‌ (ಕೃಷಿ), ಜಯಪ್ರಕಾಶ್‌ ಶೆಟ್ಟಿ ಪೆರ್ಮುದೆ (ಯಕ್ಷಗಾನ), ರಶ್ಮಿತಾ ಜೈನ್‌ (ಶಿಕ್ಷಣ), ನಾರಾಯಣ ಪರವ (ಕಲೆ), ಪ್ರಕಾಶ್‌ ಆಚಾರ್ಯ (ಸಂಗೀತ), ಪದ್ಮನಾಭ ಶೆಟ್ಟಿಗಾರ್‌ (ಯಕ್ಷಗಾನ), ಉದಯ ಕುಮಾರ್‌ ಲಾಯಿಲ (ಸುಗಮ ಸಂಗೀತ, ಜಾನಪದ, ಕಲೆ), ವಸಂತಿ ಟಿ. ನಿಡ್ಲೆ (ಲೇಖಕಿ, ಯಕ್ಷಗಾನ), ಜಯಾನಂದ (ಸಮಾಜಸೇವೆ), ಮಹಮ್ಮದ್‌ ಹಾಜಿ ಕುಕ್ಕುವಳ್ಳಿ (ಸಮಾಜಸೇವೆ), ಜ್ಞಾನ ರೈ (ಬಹುಮುಖ ಪ್ರತಿಭೆ), ಎಂ. ಮಹಮ್ಮದ್‌ ಬಡಗನ್ನೂರು (ಸಮಾಜಸೇವೆ), ಎಂ.ವೇಣುಗೋಪಾಲ್‌ ಪುತ್ತೂರು (ಕಲೆ), ಕೇಶವ ಮಚ್ಚಿಮಲೆ (ಕಲೆ), ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್‌ (ಸಮಾಜಸೇವೆ), ಬಿ. ಶೇಖರ ಭಂಡಾರಿ ಬನ್ನೂರು (ಕಲೆ), ದಯಾನಂದ ರೈ ಕೋರ್ಮಂಡ (ಕಲೆ), ಜೋನ್‌ ಸಿರಿಲ್‌ ಡಿಸೋಜ (ಕಂಬಳ), ಶೇಖರ ಪರವ (ದೈವಾರಾಧನೆ), ಸಂಜೀವ ಪೂಜಾರಿ (ಸಹಕಾರಿ ಕ್ಷೇತ್ರ, ಸಮಾಜಸೇವೆ), ಕೆ.ಎನ್‌. ಗಂಗಾಧರ ಆಳ್ವ (ಶಿಕ್ಷಣ), ಮೊಹಮ್ಮದ್‌ ಯಾಸೀರ್‌ ಕಲ್ಲಡ್ಕ (ಪುರಾತನ ವಸ್ತು ಸಂಗ್ರಹಾಲಯ), ಗೋಪಾಲ ಜೋಗಿ (ನಾಗಸ್ವರ ವಾದನ), ಮಹಮ್ಮದ್‌ ಹನೀಫ್‌ (ಸಾಮಾಜಿಕ), ಸದಾಶಿವ ಡಿ.ತುಂಬೆ (ಸಾಂಸ್ಕೃತಿ, ಕಲೆ), ಕಡಬ ಶ್ರೀನಿವಾಸ ರೈ (ಕಲಾ), ಕುತ್ತಿಕಾರು ಕಿಂಞಣ್ಣ ಶೆಟ್ಟಿ (ಸಮಾಜಸೇವೆ).ಸಂಘ ಸಂಸ್ಥೆಗಳು: ಬಂಟರ ಸಂಘ ಬಜಪೆ ವಲಯ, ಒಲವಿನ ಹಳ್ಳಿ ಪುನರ್ವಸತಿ ಮತ್ತು ಸಮುದಾಯ ಅಭಿವೃದ್ಧಿ ಕೇಂದ್ರ ಮಂಗಳೂರು ತಾಲೂಕು, ಯುನೈಟೆಡ್‌ ಫ್ರೆಂಡ್ಸ್‌ ಬಿಜೈ ಸಂಸ್ಥೆ, ದಿ ವಾಯ್ಸ್‌ ಆಫ್‌ ಬ್ಲಡ್‌ ಡೋನರ್ಸ್‌, ಫೈವ್‌ ಸ್ಟಾರ್‌ ಯಂಗ್‌ ಬಾಯ್ಸ್‌ ಅಡ್ಡೂರು, ಜಯಲಕ್ಷ್ಮೀ ಫ್ರೆಂಡ್ಸ್‌ ಸರ್ಕಲ್‌, ಕರ್ನಾಟಕ ಸೇವಾ ವೃಂದ ಸುರತ್ಕಲ್‌, ಬಿಲ್ಲವ ಸಂಘ ಉರ್ವ ಅಶೋಕನಗರ, ಶ್ರೀ ದುರ್ಗಾಪರಮೇಶ್ವರಿ ಸೇವಾ ಸಂಘ ಯುವಕ ಮಂಡಲ ದೇವಿಪುರ ತಲಪಾಡಿ, ಬೆಂಗರೆ ವಿದ್ಯಾರ್ಥಿ ಯುವಕ ಮಂಡಲ, ನವೋದಯ ಫ್ರೆಂಡ್ಸ್‌ ಸರ್ಕಲ್‌, ಸಫರ್‌ ಸ್ಪೋರ್ಟ್ಸ್‌ ಮತ್ತು ಕಲ್ಚರಲ್‌ ಎಸೋಸಿಯೇಶನ್‌ ಮಂಚಿಲ, ಮುನ್ನೂರು ಯುವಕ ಮಂಡಲ, ಮಂಗಳಾ ಗ್ರಾಮೀಣ ಯುವಕ ಸಂಘ ಕೊಣಾಜೆ, ಜೈವೀರ ಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ತೊಕ್ಕೊಟ್ಟು, ದಯಾ ವಿಶೇಷ ಶಾಲೆ ಲಾಯಿಲ, ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಮಿತಿ ಬಳಂಜ, ಯುವಕ ಮಂಡಲ ನರಿಂಗಾನ ತೌಡುಗೋಳಿ, ಶ್ರೀ ರಕ್ತೇಶ್ವರಿ ಯುವಕ ಸಂಘ ನೇರಂಬೋಳು ಬಂಟ್ವಾಳ, ಶ್ರೀ ವಿದ್ಯಾಶ್ರೀ ಫ್ರೆಂಡ್ಸ್‌ ಚಾರಿಟೆಬಲ್‌ ಟ್ರಸ್ಟ್‌ ಪಾಣಾಜೆ ಪುತ್ತೂರು.