ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಬುಕ್ಕಾಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೊಸಪಾಳ್ಯ ಸತ್ಯನಾರಾಯಣ ಹಾಗೂ ಉಪಾಧ್ಯಕ್ಷರಾಗಿ ಜಯಣ್ಣ.ಎಂ.ಎಸ್ ಅವರು ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಶಿರಾ

ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಬುಕ್ಕಾಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೊಸಪಾಳ್ಯ ಸತ್ಯನಾರಾಯಣ ಹಾಗೂ ಉಪಾಧ್ಯಕ್ಷರಾಗಿ ಜಯಣ್ಣ.ಎಂ.ಎಸ್ ಅವರು ಆಯ್ಕೆಯಾದರು. ಈ ವೇಳೆ ನಿರ್ದೇಶಕರುಗಳಾದ ಶಾಂತಕುಮಾರ್ ಬಿ ಜೆ , ನಂಜುಂಡಪ್ಪ, ರೇವಣ್ಣ ಪಿ, ಗುರುರಾಜು ಎಚ್ ಜೆ, ಕಮಲಮ್ಮ, ಸುಜಾತ ಟಿ ಎಸ್, ಗೋವಿಂದಪ್ಪ ಆರ್, ಚನ್ನಕೇಶವ, ರಾಮಯ್ಯ, ಡಿಸಿಸಿ ಬ್ಯಾಂಕಿನ ಪ್ರತಿನಿಧಿ ಎಚ್ ಎಮ್ ಜನಾರ್ದನ, ಚುನಾವಣಾ ಅಧಿಕಾರಿ ಶ್ರೀನಿವಾಸ್, ಕಾರ್ಯದರ್ಶಿ ರಾಜಣ್ಣ, ಸಿಬ್ಬಂದಿ ಬಸವರಾಜು ಎಂ ಜಿ, ಲಕ್ಷ್ಮಿಕಾಂತ ಸೇರಿದಂತೆ ಅನೇಕರಿದ್ದರು.