Several people join the BJP in Jamaga (K) Tanda
ಕನ್ನಡಪ್ರಭ ಆಳಂದ
ಖಜೂರಿ ಹೋಬಳಿಯ ಜಮಗಾ ಕೆ ತಾಂಡಾದ ನೂರಾರು ಜನರು ಕಾಂಗ್ರೆಸ್ ಪಕ್ಷ ತೊರೆದು ಮಾಜಿ ಶಾಸಕ ಸುಭಾಷ್ ಗುತ್ತೇದಾರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು.ಪಕ್ಷಕ್ಕೆ ಸೇರ್ಪಡೆಯಾದವರನ್ನು ಸ್ವಾಗತಿಸಿ ಮಾತನಾಡಿದ ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ, ಕಳೆದ 3.5 ವರ್ಷಗಳಿಂದ ತಾಲೂಕಿನಲ್ಲಿ ಅಭಿವೃದ್ಧಿ ನಿಂತ ನೀರಾಗಿದೆ. ಯಾವುದೇ ಸಾರ್ವಜನಿಕ ಸೇವೆಯ ಯೋಜನೆಗಳು ಅನುಷ್ಠಾನಗೊಂಡಿಲ್ಲ.
ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ತಾಲೂಕಿನಲ್ಲಿ ಕೇವಲ ಹೆದರಿಸುವ ಮತ್ತು ಮತ ಖರೀದಿಸುವ ಮಾತುಗಳು ಕೇಳಿ ಬರುತ್ತಿವೆ ಎಂದು ಆರೋಪಿಸಿದರು.ಜಮಗಾ ಕೆ ತಾಂಡಾದ ತುಳಸಿರಾಮ ಪವಾರ, ಗಣೇಶ ಪವಾರ, ಲಕ್ಷ್ಮಣ ರಾಠೋಡ, ವೈಜನಾಥ ಪವಾರ, ಜೀವನ ಪವಾರ, ರಮೇಶ ಪವಾರ, ಮೋಹನ ಪವಾರ, ಬಳಿರಾಮ ಪವಾರ, ದಯಾನಂದ ರಾಠೋಡ, ಕನ್ನಿರಾಮ ಪವಾರ, ಉಮೇಶ ರಾಠೋಡ, ವಿನಾಯಕ ಪವಾರ, ದಾಮು ಚವ್ಹಾಣ, ಸೋನು ಚವ್ಹಾಣ, ನಿಖಿಲ ರಾಠೋಡ, ಲಾಲು ರಾಠೋಡ, ವಿಜಾಬಾಯಿ ಪವಾರ, ಅನಿಶಾ ಪವಾರ, ಸವಿತಾ ಪವಾರ, ಶಾರುಬಾಯಿ ಪವಾರ, ಪಾರುಬಾಯಿ ಪವಾರ, ಕಮಳಾಬಾಯಿ ಪವಾರ, ಬಿಬುಬಾಯಿ ಪವಾರ, ಅನೀತಾ ಪವಾರ, ರೇಖಾ ಪವಾರ, ರೋಶಂತಾ ಪವಾರ, ನಿರ್ಮಲಾ ಪವಾರ, ಪಾಯಲ ಪವಾರ, ನೇಮಾಬಾಯಿ ಪವಾರ, ಸುನಾಬಾಯಿ ಚವ್ಹಾಣ, ನವಸಾಬಾಯಿ ಪವಾರ, ಛಬುಬಾಯಿ ರಾಠೋಡ, ಶೇಷುಬಾಯಿ ದೀಲಿಪ, ಶೀಮಾಬಾಯಿ ಪವಾರ, ಕವಿತಾ ಪವಾರ ಸ್ಭೆರಿದಂತೆ ತಾಂಡಾದ ನೂರಾರು ಯುವಕರು ಮಹಿಳೆಯರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು.
ಪಕ್ಷದ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಶಿವಪ್ಪ ವಾರಿಖ, ಮಹಾರಾಷ್ಟ್ರದ ಜಿ. ಪಂ ಸದಸ್ಯ ಅಪ್ಪಾಸಾಬ ಪಾಟೀಲ, ಗಿರಿ ಪಾಟೀಲ, ಸುನೀತಾ ಪೂಜಾರಿ, ಶಿವಪ್ರಕಾಶ ಹೀರಾ, ರಮೇಶ ಶೇರಿ, ಧನ್ನು ಕಾರಭಾರಿ ಮಾತನಾಡಿದರು.ವಸಂತ ರಾಠೋಡ, ಕಾಂತು ಪವಾರ, ಶಿವಪ್ಪ ಘಂಟೆ, ಚಂದ್ರಕಾಂತ ಲಾಮಜಾನೆ, ಗುರುನಾಥ ಬಿರಾದಾರ, ಬಾಬು ಮೂಲಗೆ, ದೋಂಡಿಬಾ ಜಾಧವ, ವಿಶ್ವನಾಥ ಪಾಟೀಲ, ಸೂರಜ ಪಾಟೀಲ, ರಮೇಶ ಪೂಜಾರಿ, ರಂಜಿತ ಕಾಂಬಳೆ, ಮಹಾದೇವಪ್ಪ ವಾಡೆ, ಲಾಲು ಶಿವಶೆಟ್ಟಿ, ಸಂಜಯ ಚಂಗಳೆ, ಗಾಂಧಿ ಘಂಟೆ, ಮಲ್ಲಿನಾಥ ವಾನೇಗಾಂವ, ಗುಂಡಪ್ಪ ಶೇರಿ, ರಾಜಶೇಖರ ಗುರುಬಸಗೊಳ, ಕಲ್ಯಾಣಿ ಸುಲ್ತಾನಪೂರೆ, ಹಣಮಂತ ತೇಲೆಕುಣಿ, ಶ್ರೀಶೈಲ ಭೀಂಪೂರೆ, ಬಾಳು ಬನಸೋಡೆ ಇದ್ದರು.