ವಿಜಯಪುರ: 9ನೇ ಅಖಿಲ ಭಾರತೀಯ ಟಿ -10 ಓವರಆರ್ಮ್ ಕ್ರಿಕೆಟ್ ಕ್ರೀಡಾಕೂಟ 2026 ಮೇ 5 ರಿಂದ 7ರ ವರೆಗೆ ಗೋವಾದಲ್ಲಿ ನಡೆಯಲಿದೆ. 18 ವರ್ಷ ವಯೋಮಿತಿಯ ಬಾಲಕ, ಬಾಲಕಿಯರ ಮತ್ತು ಪೇಡರೇಶನ್ ಕಪ್ ರಾಷ್ಟ್ರೀಯ ಟಿ - 10 ಓವರಆರ್ಮ ಕ್ರಿಕೆಟ್ ಕ್ರೀಡಾಕೂಟ ನಡೆಯಲಿದೆ. ಓವರಆರ್ಮ್ ಕ್ರಿಕೆಟ್ ಆಸಕ್ತ ಕ್ರೀಡಾಪಟುಗಳು, ತರಬೇತುದಾರರು ಈ ಕ್ರೀಡಾಕೂಟದಲ್ಲಿ ಭಾಗವಹಿಸುವವರು (9901944390) ಹೆಸರು ನೋಂದಾಯಿಸಬೇಕೆಂದು ಬಸವರಾಜ ಬಾಗೇವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.