ಹುಲಿಯೂರಮ್ಮದೇವಿಯ ಅದ್ಧೂರಿ ಅಗ್ನಿಕೊಂಡೋತ್ಸವ

| Published : Apr 04 2024, 01:02 AM IST

ಹುಲಿಯೂರಮ್ಮದೇವಿಯ ಅದ್ಧೂರಿ ಅಗ್ನಿಕೊಂಡೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಮಾಗಡಿ: ತಾಲೂಕಿನ ಚಕ್ರಬಾವಿ ಗ್ರಾಮದ ಶಕ್ತಿ ದೇವತೆ ಹುಲಿಯೂರಮ್ಮ ದೇವಿಯ ಅಗ್ನಿಕೊಂಡೋತ್ಸವ ಅದ್ಧೂರಿಯಾಗಿ ನೆರವೇರಿಸಲಾಯಿತು.

ಮಾಗಡಿ: ತಾಲೂಕಿನ ಚಕ್ರಬಾವಿ ಗ್ರಾಮದ ಶಕ್ತಿ ದೇವತೆ ಹುಲಿಯೂರಮ್ಮ ದೇವಿಯ ಅಗ್ನಿಕೊಂಡೋತ್ಸವ ಅದ್ಧೂರಿಯಾಗಿ ನೆರವೇರಿಸಲಾಯಿತು. ವಿವಿಧ ಕಲಾತಂಡಗಳ ಮೆರವಣಿಗೆಯೊಂದಿಗೆ ಚಕ್ರಬಾವಿ ಕೆರೆ ಅಂಗಳದಲ್ಲಿರುವ ಕೊಂಡೋತ್ಸವದಲ್ಲಿ ಸೌದೆ ಸಂಗ್ರಹಿಸಿ ರಾತ್ರಿ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಭಕ್ತರು ಹರಳು ಸಮರ್ಪಣೆ ಮಾಡಿ ಅಗ್ನಿ ಸ್ಪರ್ಶ ಮಾಡಲಾಯಿತು. ಮಹಿಳೆಯರಿಂದ ಬುಧವಾರ ಮುಂಜಾನೆ ಆರತಿ ಮಾಡಿ ಅಗ್ನಿ ಕೊಂಡೋತ್ಸವಕ್ಕೆ ಚಾಲನೆ ನೀಡಲಾಯಿತು. ಹುಲಿಯೂರಮ್ಮದೇವಿ ಅಗ್ನಿಕೊಂಡೋತ್ಸವದ ಬಳಿಕ ಗ್ರಾಮದಲ್ಲಿ ಭರ್ಜರಿ ಬಾಡೂಟ ಏರ್ಪಡಿಸಲಾಗಿತ್ತು.

ಪೋಟೋ 3ಮಾಗಡಿ1: ಮಾಗಡಿ ತಾಲೂಕಿನ ಚಕ್ರಬಾವಿ ಹುಲಿಯೂರಮ್ಮ ದೇವಿಯ ಅದ್ಧೂರಿ ಮನಿಕೊಂಡೋತ್ಸವ ನೆರವೇರಿತು. ಚಕ್ರಬಾವಿ ಕೆರೆ ಅಂಗಳದಲ್ಲಿರುವ ಕೊಂಡೋತ್ಸವದಲ್ಲಿ ಸೌದೆ ಸಂಗ್ರಹಿಸಿ ರಾತ್ರಿ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಭಕ್ತರು ಹರಳು ಸಮರ್ಪಣೆ ಮಾಡಿ ಅಗ್ನಿ ಸ್ಪರ್ಶ ಮಾಡಲಾಯಿತು.

(ಈ ಫೋಟೋ ಬ್ರೀಫ್‌ನಲ್ಲಿ ಸಾಧ್ಯವಾದರೆ ಬಳಸಬಹುದು)

ಫೋಟೋ 3ಮಾಗಡಿ2:

ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದ ಶಕ್ತಿದೇವತೆ ಹುಲಿಯೂರಮ್ಮದೇವಿಗೆ ಹೂವಿನ ಅಲಂಕಾರ ಮಾಡಿರುವುದು.